Published on: April 7, 2022

ಗ್ರ್ಯಾಮಿ ಪ್ರಶಸ್ತಿ

ಗ್ರ್ಯಾಮಿ ಪ್ರಶಸ್ತಿ

http://yesand.co.uk/category/solution-focus/page/3/ ಸುದ್ಧಿಯಲ್ಲಿ ಏಕಿದೆ? ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು 2022ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಗ್ರ್ಯಾಮಿಯನ್ನು ಗೆದ್ದುಕೊಂಡಿದ್ದಾರೆ. ಇದು ಅವರ ಎರಡನೇ ಗೆಲುವಾಗಿದೆ. ಈ ಹಿಂದೆ http://thebandchoice.com/andys-new-choice-logo-2/ ‘ವಿಂಡ್ಸ್ ಆಫ್ ಸಂಸಾರ’ ಎನ್ನುವ ಆಲ್ಬಂಗೆ ಗ್ರ್ಯಾಮಿ ಗೆದ್ದುಕೊಂಡಿದ್ದರು

ಮುಖ್ಯಾಂಶಗಳು

  • ರಿಕಿ ಕೇಜ್ ಅವರ ‘ಡಿವೈನ್ ಟೈಡ್ಸ್’ ಎನ್ನುವ ಸಂಗೀತ ಆಲ್ಬಂಗೆ ಈ ಬಾರಿ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ರಿಕಿ ಕೇಜ್ ಅವರು ಸಂಗೀತಗಾರ ಸ್ಟುವರ್ಟ್ ಕೋಪ್ ಲೆಂಡ್ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ.
  • ಭಾರತೀಯ ಮೂಲದ ಗಾಯಕಿ ಫಾಲು ಶಾ ಅವರು ತಮ್ಮ ‘ಎ ಕಲರ್ ಫುಲ್ ವರ್ಲ್ಡ್’ ಸಂಗೀತ ಆಲ್ಬಂಗೆ ಗ್ರ್ಯಾಮಿ ಪಡೆದಿದ್ದಾರೆ. ಇದರೊಂದಿಗೆ ಈ ವರ್ಷ ಇಬ್ಬರು ಭಾರತೀಯರು ಗ್ರ್ಯಾಮಿ ಪ್ರಶಸ್ತಿ ಗೆದ್ದಂತಾಗಿದೆ.