Published on: January 28, 2023

ಚುಟುಕು ಸಮಾಚಾರ – 28 ಜನವರಿ 2023

ಚುಟುಕು ಸಮಾಚಾರ – 28 ಜನವರಿ 2023

  • ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ can you buy prednisone in spain ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.ಹೊಯ್ಸಳರ 2ನೇ ವೀರಬಲ್ಲಾಳನ ಕಾಲದ್ದು ಎನ್ನಲಾದ ಈ ವೀರಗಲ್ಲನ್ನು ಸೋಪುಗಲ್ಲಿನಲ್ಲಿ ಕೆತ್ತಲಾಗಿದೆ. ಮೂರು ಹಂತದಲ್ಲಿ ಶಿಲ್ಪಕಲಾ ಫಲಕಗಳನ್ನು ಹೊಂದಿದೆ ಮತ್ತು ಅವುಗಳ ಮಧ್ಯದಲ್ಲಿ ಅವುಗಳ ಮಧ್ಯದ 2 ಪಟ್ಟಿಕೆಯಲ್ಲಿ ಶಾಸನದ ಪಾಠಗಳನ್ನು ಒಳಗೊಂಡಿದೆ. ವೀರಗಲ್ಲಿನ ಅಂಕಿಅಂಶಗಳ ಪ್ರಕಾರಮತ್ತುಅಧ್ಯಯನದ ನಂತರ, ದಾಸರ ಶೆಟ್ಟಿಹಳ್ಳಿ (ಪ್ರಸ್ತುತ ಚಾಕಶೆಟ್ಟಿಹಳ್ಳಿ) ಹೊಯ್ಸಳರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ.
  • ಮೂರು ದಿನಗಳ ಕಾಲ ಹಂಪಿಯಲ್ಲಿ ನಡೆಯುವ buy liquid isotretinoin ಹಂಪಿ ಉತ್ಸವ-2023 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿ ಸಿದರು. ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಹಂಪಿ ಉತ್ಸವವನ್ನು ನಡೆಸುತ್ತದೆ.
  • ವಿವಿಧ ಕ್ಷೇತ್ರಗಳ ಕಾಯಕ ಯೋಗಿಗಳನ್ನು ಗುರುತಿಸಿ ನೀಡಲಾಗುವ http://koolkoncepts.com/ac-repair-and-heating-service-frisco-texas/ ಪದ್ಮ ಪ್ರಶಸ್ತಿಗಳಿಗೆ ಈ ಬಾರಿ ಕರ್ನಾಟಕದ ಎಂಟು ಸಾಧಕರು ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರವು ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಸಾಮಾಜಿಕ ಕಾರ್ಯ, ಶಿಕ್ಷಣ, ಸಾಹಿತ್ಯ, ಸಾರ್ವಜನಿಕ ವ್ಯವಹಾರಗಳು, ಶಿಕ್ಷಣ ಮುಂತಾದ ವಿವಿಧ ಕ್ಷೇತ್ರಗಳ ಜನರನ್ನು ಗೌರವಿಸಲು ನೀಡಲಾಗುತ್ತದೆ. ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. ಪದ್ಮಭೂಷಣ, ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
  • ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಸೂರ್ಯನ ಅಧ್ಯಯನದ http://blumberger.net/730-2 ಆದಿತ್ಯ ಎಲ್-1ಗಾಗಿ ಸಿದ್ಧತೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮೊದಲ ಪೇಲೋಡ್ ವಿಎಲ್ಇಸಿಯನ್ನು ಸ್ವೀಕರಿಸಿದೆ.     Ocala ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಜ.26ರ ಗಣರಾಜ್ಯೋತ್ಸವದಂದು ವಿಸಿಬಲ್ ಲೈನ್ ಎಮಿಷನ್ ಕ್ರೋನೋಗ್ರಾಫ್ (ವಿಇಎಲ್ಸಿ) ಪೇಲೋಡ್ ಅನ್ನು ಇಸ್ರೋಗೆ ಹಸ್ತಾಂತರಿಸಿದೆ. ಆದಿತ್ಯ ಒಟ್ಟು 7 ಪೇಲೋಡ್ಗಳನ್ನು ಹೊತ್ತು ಸಾಗಲಿದ್ದು, ಈ ಪೈಕಿ ವಿಇಎಲ್ಸಿ ಕೂಡ ಒಂದಾಗಿದೆ. ಈ 7 ಪೇಲೋಡ್ಗಳ ಪೈಕಿ ಅತ್ಯಂತ ದೊಡ್ಡದು ಹಾಗೂ ತಾಂತ್ರಿಕ ಸವಾಲುಗಳಿದ್ದ ಪೇಲೋಡ್ ಎಂದರೆ ಅದು ವಿಇಎಲ್ಸಿ. ಐದು ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದ ಪೇಲೋಡ್ ಅನ್ನು ಇದೀಗ ಸ್ವೀಕರಿಸಿಸಲಾಗಿದೆ.
  • ಎಚ್‌ಪಿವಿ ಲಸಿಕೆ ಸರ್ವವಾಕ್ : ಭಾರತದ ಖ್ಯಾತ ಲಸಿಕೆ ತಯಾರಿಕಾ ಸಂಸ್ಥೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸರ್ವಿಕಲ್ ಕ್ಯಾನ್ಸರ್ ನಲ್ಲಿ ಬಳಕೆ ಮಾಡುವ ಎಚ್‌ಪಿವಿ ಲಸಿಕೆ ಸರ್ವವಾಕ್ ಬಿಡುಗಡೆ ಮಾಡಿದೆ. ಇದನ್ನು ಜೈವಿಕ ತಂತ್ರಜ್ಞಾನ ವಿಭಾಗವು SII ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ವಿಶೇಷವಾಗಿ ಮಹಿಳೆಯರಿಗೆ, ಗರ್ಭಕಂಠದ ಕ್ಯಾನ್ಸರ್‌ನಿಂದ ಅವರು ಅನುಭವಿಸುವ ತೊಂದರೆಯನ್ನು ದೂರ ಮಾಡಬಹುದು. ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಲಸಿಕೆಯಾಗಿದೆ.
  • ಅಯೋಧ್ಯಾ ಶ್ರೀರಾಮ ಮಂದಿರ: ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಭಗವಾನ್‌ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದಕ್ಕಾಗಿ ನೇಪಾಳದ ಗಂಡಕಿ ನದಿಯಲ್ಲಿ ಸಿಗುವ ಅಮೂಲ್ಯವಾದ ಹಾಗೂ ಪವಿತ್ರ ಶಿಲೆ ಎಂದೇ ಭಾವಿಸಲಾಗುವ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿದೆ. ಇದೇ ಶಿಲೆಯಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಶಿಲ್ಪಗಳನ್ನು ಮಾಡಲಾಗುತ್ತದೆ.