Published on: December 3, 2021

‘ಜವಾದ್ ಸೈಕ್ಲೋನ್’

‘ಜವಾದ್ ಸೈಕ್ಲೋನ್’

buy prednisone without ಸುದ್ಧಿಯಲ್ಲಿ ಏಕಿದೆ ? ಮತ್ತೊಂದು ಚಂಡಮಾರುತ (ಸೈಕ್ಲೋನ್‌) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಈಗ ರೂಪುಗೊಳ್ಳುತ್ತಿರುವ ಚಂಡಮಾರುತಕ್ಕೆ Apatity ‘ಜವಾದ್‌ ಸೈಕ್ಲೋನ್‌’ (Cyclone Jawad) ಎಂದು ಹೆಸರಿಸಲಾಗಿದೆ

ಯಾವ ರಾಜ್ಯಗಳಿಗೆ ಅಪಾಯ ತರಲಿದೆ ಸೈಕ್ಲೋನ್‌?

  • ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ, ಜವಾದ್ ಚಂಡಮಾರುತದ ಉಂಟಾಗಲಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭೀತಿ ಆವರಿಸಿದೆ.
  • ಜವಾದ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಸಾಧ್ಯತೆಯಿದೆ. ಈ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.