Published on: September 1, 2021

ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ

ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ

cheap Quetiapine online ಸುದ್ಧಿಯಲ್ಲಿ ಏಕಿದೆ ? ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುವುದನ್ನು ತಪ್ಪಿಸುವ ಸಲುವಾಗಿ ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಭಾರತೀಯ ಸೇನೆ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬ ಆಯೋಜಿಸಿದೆ.

  • ಉತ್ಸವದಲ್ಲಿ ಹಲವಾರು ಯುವಕರು ಭಾಗವಹಿಸಿದ್ದರು. ಕಬಡ್ಡಿ, ಓಟ ಮತ್ತು ಸ್ಕೈ ಡೈವಿಂಗ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಪ್ರದರ್ಶಿಸಲಾಯಿತು.

can i get Aurogra without a prescription? ಕ್ರೀಡಾ ಕೂಟದ ಪ್ರಯೋಜನಗಳು

  • ಈ ರೀತಿಯ ಕೂಟಗಳು ಕಾಶ್ಮೀರದ ಜನರಿಗೆ ಒಳ್ಳೆಯದು. ಏಕೆಂದರೆ ಅವರು ಜೀವನದಲ್ಲಿ ಏನನ್ನಾದರೂ ಮಾಡಲು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ಮನಸ್ಸಿನಲ್ಲಿರುವ ಎಲ್ಲಾ ಅಪಾಯಕಾರಿ ಸಂಗತಿಗಳಿಂದ ದೂರವಿರಲು ಕ್ರೀಡೆ ಉತ್ತಮ ಮಾರ್ಗವಾಗಿದೆ.