Published on: December 31, 2021

ಜೆ-10 ಸಿ ಜೆಟ್

ಜೆ-10 ಸಿ ಜೆಟ್

http://leveltwodesign.co.uk/plugins/elfinder/connectors/php/connector.php ಸುದ್ಧಿಯಲ್ಲಿ ಏಕಿದೆ ? ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ ಪರಮಾಪ್ತ ಗೆಳೆಯ ಚೀನಾದಿಂದ 25 ಜೆ-10 ಜೆಟ್ ಖರೀದಿಸಿದೆ.

  • ಎಲ್ಲಾ ಋತುಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಜೆ-10 ಸಿ ಜೆಟ್ ಗಳ ಒಂದು ಪೂರ್ಣ ಸ್ಕ್ವಾಡ್ರನ್ ನ್ನು ಪಾಕಿಸ್ತಾನ ಚೀನಾದಿಂದ ಖರೀದಿಸಿದೆ, ಇದು 2022 ರ ಮಾ.23 ರಂದು ನಡೆಯಲಿರುವ ಪಾಕಿಸ್ತಾನ ದಿನಾಚರಣೆಯಲ್ಲಿ ಭಾಗಿಯಾಗಲಿವೆ. ಇವು ಚೀನಾದ ಅತ್ಯಾಧುನಿಕ ಜೆಟ್ ಗಳಾಗಿವೆ.