Published on: December 27, 2021
ಝಿಯುವಾನ್–1 02ಇ’ ಉಪಗ್ರಹ
ಝಿಯುವಾನ್–1 02ಇ’ ಉಪಗ್ರಹ
ಸುದ್ಧಿಯಲ್ಲಿ ಏಕಿದೆ ? ಐದು ಮೀಟರ್ ರೆಸಲ್ಯೂಶನ್ವುಳ್ಳ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾವನ್ನು ಹೊಂದಿರುವ ಹೊಸ ಉಪಗ್ರಹವನ್ನು ಚೀನಾವು ಉಡಾವಣೆ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ (ಸಿಎನ್ಸಿಎ) ಹೇಳಿದೆ.
ಮುಖ್ಯಾಂಶಗಳು
- ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ತೈಯುವಾನ್ ಉಪಗ್ರಹ ಉಡಾವಣೆ ಕೇಂದ್ರದಿಂದ ಲಾಂಗ್ ಮಾರ್ಚ್–4ಸಿ ರಾಕೆಟ್ ಮೂಲಕ ‘ಝಿಯುವಾನ್–1 02ಇ’ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
- ‘ಈ ಉಪಗ್ರಹವು 5 ಕಿ.ಗ್ರಾಂ ತೂಕವಿದ್ದು, ಇನ್ಫ್ರಾರೆಡ್, ನಿಯರ್–ಇನ್ಫ್ರಾರೆಡ್, ಹೈಪರ್ಸ್ಪೆಕ್ಟ್ರಲ್ ಕ್ಯಾಮೆರಾಗಳನ್ನು ಹೊಂದಿದೆ. ಈ ಕ್ಯಾಮೆರಾಗಳು ಭೂಮಿಯ ಪೂರ್ಣ-ಬಣ್ಣದ ಪ್ಯಾಂಕ್ರೊಮ್ಯಾಟಿಕ್ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.