Published on: October 10, 2022

ಟ್ರ್ಯಾವನ್‌ಕೋರ್ ಅಳಿಲು ಪತ್ತೆ

ಟ್ರ್ಯಾವನ್‌ಕೋರ್ ಅಳಿಲು ಪತ್ತೆ

Rauma ಸುದ್ದಿಯಲ್ಲಿ ಏಕಿದೆ?

buy ivermectin 6 mg ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್‌ಕೋರ್ ಹಾರುವ ಅಳಿಲು ಪತ್ತೆಯಾಗಿದೆ. 

ಈ ಅಳಿಲಿನ ಸಂಕ್ಷಿಪ್ತ ಮಾಹಿತಿ

  • ಇವು ನಿಶಾಚರಿ ಪ್ರಾಣಿ ಆಗಿರುವುದರಿಂದ ಕಾಣಸಿಗುವುದು ಅಪರೂಪ.
  • ಸ್ಥಳೀಯವಾಗಿ ಇದನ್ನು ‘ದರಗು ಪಾಂಜ, ಚಿಕ್ಕ ಪಾಂಜ್‌’ ಎಂದು ಕರೆಯುತ್ತಾರೆ.
  • ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್‌ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ.
  • ಇದು ಕೇವಲ 32 ಸೆಂ.ಮೀ ಉದ್ದ ಇರುತ್ತದೆ.
  • ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರ್ಯಾವನ್‌ಕೋರ್ ಹಾರುವ ಅಳಿಲು ಎಂಬ ಎರಡು ಜಾತಿಗಳಿವೆ.
  • ಒಂದು ಕಾಲದಲ್ಲಿ ನಾಶವಾಗಿವೆ ಎಂದು ನಂಬಲಾಗಿದ್ದ ಈ ಟ್ರ್ಯಾವನ್‌ಕೋರ್, ನೂರು ವರ್ಷಗಳ ನಂತರ ಕೇರಳದ ಪಶ್ಚಿಮಘಟ್ಟದಲ್ಲಿ ಕಾಣಿಸಿತ್ತು