Published on: November 30, 2022

ಧರಾವಿ ಮರು ಅಭಿವೃದ್ಧಿ ಯೋಜನೆ

ಧರಾವಿ ಮರು ಅಭಿವೃದ್ಧಿ ಯೋಜನೆ

http://circleplastics.co.uk/2017/09 ಸುದ್ದಿಯಲ್ಲಿ ಏಕಿದೆ?

irrelevantly 259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ. 

ಮುಖ್ಯಾಂಶಗಳು

  • ಅದಾನಿ ಸಮೂಹ 5,069 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿದ್ದು, ಜಗತ್ತಿನಲ್ಲೇ ಅತಿ ದೊಡ್ಡ ಸ್ಲಮ್ನ ಮರು ಅಭಿವೃದ್ಧಿ ಇದಾಗಿದಾಗಿದೆ.
  • ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಕೆಲವೇ ವಾರಗಳಲ್ಲಿ ಯೋಜನೆಗೆ ಅನುಮೋದನೆ ನೀಡಲಿದೆ.
  • 20,000 ಕೋಟಿ ರೂಪಾಯಿಗಳ ಯೋಜನೆಗೆ ಈ ಬಿಡ್ಡಿಂಗ್ ನಡೆದಿದ್ದು, ಯೋಜನೆಗೆ 7 ವರ್ಷಗಳ ಗಡುವು

          ನೀಡಲಾಗಿದೆ.

ಏನಿದು ಯೋಜನೆ?

  • ಈಗ 2.5 ಚದರ ಕಿ.ಮೀ ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿರುವ 6.5 ಲಕ್ಷ ಸ್ಲಮ್ ಮಂದಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಇದಾಗಿದೆ. ಧಾರಾವಿ, ಜಗತ್ತಿನ ಅತಿ ದೊಡ್ಡ ಕೊಳೆಗೇರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.