Published on: February 3, 2023
ಬಜೆಟ್ 2023
ಬಜೆಟ್ 2023
ಬಜೆಟ್ 2023 ರನ್ನು ಮೊದಲ ಅಮೃತ ಕಾಲದ ಬಜೆಟ್ ಎಂದು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಮುಖ 7 ಅಂಶಗಳ ಅಡಿಯಲ್ಲಿ ಬಜೆಟ್ ಮಂಡಿಸಿದ್ದಾರೆ.
ಬಜೆಟ್ 2023 ರ 7 ಪ್ರಮುಖಾಂಶಗಳು ಹೀಗಿವೆ.
-
ಎಲ್ಲ ಒಳಗೊಂಡ ಅಭಿವೃದ್ಧಿ
-
ಗುರಿ ತಲುಪುವಿಕೆ
-
ಮೂಲಸೌಕರ್ಯ
-
ಬಂಡವಾಳ ಹೂಡಿಕೆ
-
ಸಾಮರ್ಥ್ಯವನ್ನು ಹೊರಹಾಕುವುದು
-
ಹಸಿರು ಅಭಿವೃದ್ಧಿ
-
ಯುವ ಶಕ್ತಿ ಆರ್ಥಿಕ ಕ್ಷೇತ್ರ