Published on: October 19, 2022

ಭಾರತಕ್ಕೆ ಜಪಾನ್ನಿಂದ ಯೂನಿಕಾರ್ನ್

ಭಾರತಕ್ಕೆ ಜಪಾನ್ನಿಂದ ಯೂನಿಕಾರ್ನ್

buy modafinil cheap online ಸುದ್ದಿಯಲ್ಲಿ ಏಕಿದೆ?

cheapest place to buy isotretinoin online ಯೂನಿಕಾರ್ನ್ ಸ್ಟೆಲ್ ವ್ಯವಸ್ಥೆಯನ್ನು ಜಪಾನ್ ತಯಾರಿಸಿದ್ದು , ಭಾರತ ತನ್ನ ಯುದ್ಧನೌಕೆಗಳಲ್ಲಿ ಬಳಸಲು ನಿರ್ಧರಿಸಿದೆ. ಚೀನಾ ಯುದ್ಧನೌಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ಮುಖ್ಯಾಂಶಗಳು

  • ಭಾರತ ಜಪಾನ್ನಿಂದ ಯುನಿಕಾರ್ನ್ ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಲು ಮುಂದಾಗಿದೆ. ಇದು ನೋಡಲು ಒಂದು ಕೊಂಬಿನಂತೆ ಕಾಣುತ್ತದೆ. ಹೀಗಾಗಿ ಇದನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ.
  • ಯುನಿಕಾರನ್ ರಕ್ಷಣಾ ವ್ಯವಸ್ಥೆ ನೌಕೆಯನ್ನು ಶತ್ರುಗಳ ರೆಡಾರ್ನಿಂದ ನಾಪತ್ತೆ ಮಾಡಿಬಿಡುತ್ತದೆ ಶತ್ರುಗಳಿಗೆ ಮಿಸೈಲ್ ಅಪ್ಪಳಿಸುವ ತನಕ ನೌಕೆ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಾಗುವುದಿಲ್ಲ.
  • ಇದರಿಂದ ಭಾರತದ ನೌಕೆ ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಶತ್ರುಗಳ ಮೇಲೆ ದಾಳಿ ಮಾಡಲು ಇದು ಸಹಾಯ ಮಾಡುತ್ತದೆ.

ಉದ್ದೇಶ

  • ಇಂಡೋ ಫೆಸಿಫಿಕ್ ಹಾಗೂ ಅರೆಬಿಯನ್ ಸಮುದ್ರದಲ್ಲಿ ಭಾರತದ ಹೆಚ್ಚಿನ ಸರಕು ಸಾಗಟವಾಗುತ್ತದೆ. ಇಲ್ಲಿ ಚೀನಾ ಅನೇಕ ಬಂದರುಗಳನ್ನು ನಿರ್ಮಿಸಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಚೀನಾದಿಂದ ರಕ್ಷಣೆ ಪಡೆಯಲು ಯೂನಿಕಾರ್ನ್ ಸಹಾಯ ಮಾಡಲಿದೆ.