Published on: June 16, 2022

ರಾಧಾ ಅಯ್ಯಂಗಾರ್

ರಾಧಾ ಅಯ್ಯಂಗಾರ್

Menongue ಸುದ್ದಿಯಲ್ಲಿ ಏಕಿದೆ? 

http://relaxapartmanitara.com/allen-live-escort-reviews-2/welcome-to-the-range-of-the-free-of-charge-slots-2/ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಪೆಂಟಗನ್ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. 

ಮುಖ್ಯಾಂಶಗಳು

  • ರಾಧಾ ಅಯ್ಯಂಗಾರ್ ಪ್ಲಂಬ್ ಪ್ರಸ್ತುತ ಕಥ್ಲೀನ್ ಎಚ್​ಹಿಕ್ಸ್​ಗೆ ಚೀಫ್ ಆಫ್ ಸ್ಟಾಫ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಗಾಗಿ ರಕ್ಷಣಾ ಉಪ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ.
  • ಚೀಫ್ ಆಫ್ ಸ್ಟಾಫ್ ಆಗಿ ನೇಮಕಗೊಳ್ಳುವ ಮೊದಲು, ಪ್ಲಂಬ್ ಅವರು ಗೂಗಲ್‌ನಲ್ಲಿ ಸಂಶೋಧನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ವ್ಯಾಪಾರ ವಿಶ್ಲೇಷಣೆ, ಡೇಟಾ ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಯಲ್ಲಿ ತಂಡವನ್ನು ಮುನ್ನಡೆಸಿದರು. ಅಲ್ಲದೆ ಅವರು ಫೇಸ್‌ಬುಕ್‌ನಲ್ಲಿ ಪಾಲಿಸಿ ಅನಾಲಿಸಿಸ್​ನ ಜಾಗತಿಕ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದು, ಅಂತಾರಾಷ್ಟ್ರೀಯ ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ವ್ಯವಹರಿಸಿದ್ದಾರೆ.
  • ರಾಧಾ ಅವರು RAND ಕಾರ್ಪೊರೇಷನ್‌ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞರಾಗಿದ್ದರು. ಅಲ್ಲಿ ಅವರು ರಕ್ಷಣಾ ಇಲಾಖೆಯಾದ್ಯಂತ ಸಿದ್ಧತೆ ಮತ್ತು ಭದ್ರತಾ ಪ್ರಯತ್ನಗಳ ಮಾಪನ ಮತ್ತು ಮೌಲ್ಯಮಾಪನವನ್ನು ಸುಧಾರಿಸುವತ್ತ ಗಮನಹರಿಸಿದರು.
  • ಅವರು ರಕ್ಷಣಾ ಇಲಾಖೆ, ಇಂಧನ ಇಲಾಖೆ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಹಲವಾರು ಹಿರಿಯ ಸಿಬ್ಬಂದಿ ಸ್ಥಾನಗಳನ್ನು ಹೊಂದಿದ್ದಾರೆ.