Published on: November 4, 2023

ವಿಶ್ವ ನಗರಗಳ ದಿನ 2023

ವಿಶ್ವ ನಗರಗಳ ದಿನ 2023

ಸುದ್ದಿಯಲ್ಲಿ ಏಕೆ? ಪ್ರತಿ ವರ್ಷ ಅಕ್ಟೋಬರ್ 31 ಅನ್ನು ವಿಶ್ವ ನಗರಗಳ ದಿನವನ್ನಾಗಿ ಆಚರಿಸಲಾಗುತ್ತದೆ

ಮುಖ್ಯಾಂಶಗಳು

  • ವಿಶ್ವ ನಗರಗಳ ದಿನದ 2023 ಆಯೋಜಿಸಿರುವ ದೇಶ : ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಉಸ್ಕಾದರ್

ಇತಿಹಾಸ

ಈ ಜಾಗತಿಕ ದಿನವನ್ನು 1976 ರಲ್ಲಿ ನಡೆದ ಮಾನವ ವಸಾಹತುಗಳ ಮೇಲಿನ ಯುಎನ್ ಸಮ್ಮೇಳನದ ಫಲಿತಾಂಶವನ್ನು ಕಾರ್ಯಗತಗೊಳಿಸಲು ರಚಿಸಲಾಗಿದೆ

ಪ್ರಾರಂಭದ ವರ್ಷ :2014

ಪ್ರಾಮುಖ್ಯತೆ ಜಾಗತಿಕವಾಗಿ ಸವಾಲುಗಳನ್ನು ಎದುರಿಸಲು ಅಂತರಾಷ್ಟ್ರೀಯ ಸಹಕಾರದ ತುರ್ತನ್ನು ಎತ್ತಿ ತೋರಿಸುವುದು

2023 ರ ಥೀಮ್ :”ಎಲ್ಲರಿಗೂ ಸುಸ್ಥಿರ ನಗರ ಭವಿಷ್ಯಕ್ಕಾಗಿ ಹಣಕಾಸು”