Published on: July 28, 2022

‘ಸ್ಟುಡಿಯೊ ‘ಅಪಾರ್ಟ್ಮೆಂಟ್’

‘ಸ್ಟುಡಿಯೊ ‘ಅಪಾರ್ಟ್ಮೆಂಟ್’

Elbeuf ಸುದ್ದಿಯಲ್ಲಿ ಏಕಿದೆ?

cheap Lyrica australia ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅಸಂಘಟಿತ ವಲಯದದಲ್ಲಿ ಕೆಲಸ ಮಾಡುವ ಮಹಿಳೆಯರ ವಾಸ್ತವ್ಯಕ್ಕೆ ಕೇರಳ ಸರ್ಕಾರ ರಾಜ್ಯಾದಾದ್ಯಂತ ‘ಸ್ಟುಡಿಯೊ ಅಪಾರ್ಟ್‌ಮೆಂಟ್‌’ ಸ್ಥಾಪಿಸಲು ಯೋಜನೆ ರೂಪಿಸಿದೆ. 

ಮುಖ್ಯಾಂಶಗಳು

  • ಪೈಲಟ್‌ ಯೋಜನೆಯಾಗಿ ಕಳೆದ ವರ್ಷ ಕಾರ್ಮಿಕ ಮತ್ತು ಕೌಶಲ ಇಲಾಖೆಯು ಮೀನಂಕುಳಂ ಸಮೀಪದ ಕಿನ್‌ಫ್ರಾ ಇಂಟರ್‌ನ್ಯಾಷನಲ್ ಅಪಾರೆಲ್ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಭೂಮಿ ಹಾಗೂ ಅನುದಾನ ಲಭ್ಯತೆ ನೋಡಿಕೊಂಡು ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
  • ಬಾಡಿಗೆ ಆಧಾರದ ಮೇಲೆ ಉದ್ಯೋಗಸ್ಥ ಮಹಿಳಾ ಕಾರ್ಮಿಕರಿಗೆ ಯೋಗ್ಯ ಮತ್ತು ಸುರಕ್ಷಿತ ವಸತಿ ಸೌಲಭ್ಯವನ್ನು ಒದಗಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಆರು ಮಹಡಿಯ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗುತ್ತಿದೆ.