Published on: January 8, 2022

ಹಸಿರು ಇಂಧನ ಕಾರಿಡಾರ್

ಹಸಿರು ಇಂಧನ ಕಾರಿಡಾರ್

Pervomays’k ಸುದ್ಧಿಯಲ್ಲಿ ಏಕಿದೆ ? ಹಸಿರು ಇಂಧನ ಕಾರಿಡಾರ್‌ನಡಿ ₹12,000 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Aurogra no prescription needed 1mg ಏನಿದು ಹಸಿರು ಇಂಧನ ಕಾರಿಡಾರ್ ?

  • ಯೋಜನೆಯು ವಿದ್ಯುತ್‌ ಗ್ರಿಡ್‌ಗಳ ಏಕೀಕರಣ ಹಾಗೂ 20 ಗಿಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಪ್ರಾಜೆಕ್ಟ್‌ಗಳ ಸ್ಥಳಾಂತರ ಒಳಗೊಂಡಿದೆ.
  • ಅಲ್ಲದೇ, ಈ ಯೋಜನೆಯಡಿ 10,750 ಕಿ.ಮೀ. ವಿದ್ಯುತ್‌ ಪ್ರಸರಣ ಮಾರ್ಗವನ್ನು ಸೇರಿಸುವ ಹಾಗೂ 27,500 ಮೆಗಾವಾಟ್‌ ವಿದ್ಯುತ್‌ ಪರಿವರ್ತನೆ ಸಾಮರ್ಥ್ಯದ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

ಯೋಜನೆಯ ಮೊದಲ ಹಂತ

  • ಯೋಜನೆಯ ಮೊದಲ ಹಂತವನ್ನು ₹ 10,142 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ

ಯೋಜನೆಯ ಎರಡನೇ ಹಂತ

  • ಎರಡನೇ ಹಂತದ ಯೋಜನೆಯನ್ನು 2021–22 ರಿಂದ 2025–26ನೇ ಹಣಕಾಸು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಒಟ್ಟು ಯೋಜನಾ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲು ಶೇ 33ರಷ್ಟು ಇರಲಿದೆ.

ಯಾವ ರಾಜ್ಯಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ?

  • ಕರ್ನಾಟಕ, ಗುಜರಾತ್, ಹಿಮಾಚಲಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ