Published on: December 3, 2021

ಪೆಡ್ರೊ ಕನ್ನಡ ಸಿನಿಮಾ

ಪೆಡ್ರೊ ಕನ್ನಡ ಸಿನಿಮಾ

ಸುದ್ಧಿಯಲ್ಲಿ ಏಕಿದೆ ? ಉದಯೋನ್ಮುಖ ನಿರ್ದೇಶಕ ನಟೇಶ್ ಹೆಗ್ಡೆ ನಿರ್ದೇಶಕನದ ಕನ್ನಡ ಸಿನಿಮಾ ‘ಪೆಡ್ರೊ’, ಫ್ರಾನ್ಸ್ ನಲ್ಲಿ ನಡೆದ ಫೆಸ್ಟಿವಲ್  ಡೇ  3 ಕಾಂಟಿನೆಂಟ್ಸ್  ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದುಕೊಂಡಿದೆ.

ಮುಖ್ಯಾಂಶಗಳು

  • ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕವನ್ನೊಳಗೊಂಡು ಮೂರು ಖಂಡಗಳ ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಸೇರಿದಂತೆ ವೇದಿಕೆ ಕಲ್ಪಿಸುವುದು ಈ ಫೆಸ್ಟಿವಲ್ ಡೇ  3 ಕಾಂಟಿನೆಂಟ್ಸ್  ಚಿತ್ರೋತ್ಸವದ ಉದ್ದೇಶವಾಗಿದೆ.
  • ಈ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪೆಡ್ರೊ ಸಿನಿಮಾ ಸಿಲ್ವರ್ ಬಲೂನ್ ಅಂದರೆ ಎರಡನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪೆಡ್ರೊ ಸಿನಿಮಾ, ನಟ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿದೆ.ಪೆಡ್ರೊ ಸಿನಿಮಾದ ಕಥಾನಾಯಕನಾಗಿ ಕಾಣಿಸಿಕೊಂಡಿರುವುದು ನಟೇಶ್ ಹೆಗ್ಡೆ ತಂದೆ ಗೋಪಾಲ್ ಹೆಗ್ಡೆ