Published on: June 9, 2022

‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ’

‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ’

ಸುದ್ಧಿಯಲ್ಲಿಏಕಿದೆ?

ಜೂನ್ 9 ಮತ್ತು ಜೂನ್ 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ  ‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ’ ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. 

ಮುಖ್ಯಾಂಶಗಳು

  • ಆಯೋಜಕರು : ಡಿಪಾರ್ಟಮೆಂಟ್ ಆಫ್ ಬಯೋಟೆಕ್ನೋಲೊಜಿ ಮತ್ತು ಬಯೋಟೆಕ್ನೋಲೊಜಿ ಇಂಡಸ್ಟ್ರಿ ರೀಸರ್ಚ ಅಸಿಸ್ಟೆನ್ಸ ಕೌನ್ಸಿಲ್[BIRAC]
  • ಏಕೆ ಈ ಎಕ್ಸ್ಪೋ: BIRAC ಸ್ಥಾಪನೆಯಾಗಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
  • ಎಕ್ಸ್ ಪೋನ ಥೀಮ್: “ಬಯೋಟೆಕ ಸ್ಟಾರ್ಟ್ ಅಪ್ ಆವಿಷ್ಕಾರಗಳು: ಆತ್ಮ ನಿರ್ಭರ ಭಾರತದ ಕಡೆಗೆ”.