Published on: November 8, 2022

ಭಾರತ ಮೂಲದ ಅಧ್ಯಕ್ಷರು

ಭಾರತ ಮೂಲದ ಅಧ್ಯಕ್ಷರು

ಸುದ್ದಿಯಲ್ಲಿ ಏಕಿದೆ? 

ಇಡೀ ಜಗತ್ತಿನಲ್ಲಿ ಒಟ್ಟು 5 ದೇಶಗಳ ಮುಖ್ಯಸ್ಥರು ಭಾರತ ಮೂಲದವರಾಗಿದ್ದಾರೆ. ಇದೀಗ 5ನೇ ದೇಶವಾಗಿ ಬ್ರಿಟನ್ ಈ ಪಟ್ಟಿಗೆ ಸೇರಿದೆ.

ಮುಖ್ಯಾಂಶಗಳು

  • ಮಾರಿಷಸ್: ಭಾರತದ ನೈರುತ್ಯಕ್ಕೆ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಪೃಥ್ವಿ ರಾಜ್ ಸಿಂಗ್ ರೂಪುನ್ ಎಂದು . ಇವರು ಭಾರತ ಮೂಲದ ವ್ಯಕ್ತಿಯಾಗಿದ್ದು ಇದೀಗ ಮಾರಿಷಸ್ನ ಅಧ್ಯಕ್ಷರಾಗಿದ್ದಾರೆ. ಅಲ್ಲಿನ ಪ್ರಧಾನಿಯೂ ಭ ರತ ಮೂಲದವರೇ
  • ಬ್ರಿಟನ್: ರಿಷಿ ಸುನಕ್ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ.. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು .
  • ಗಯಾನಾ : ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಇರುವ ಈ ಪುಟ್ಟ ರಾಷ್ಟ್ರದ ಅಧ್ಯ ಕ್ಷ ಡಾ | ಇರ್ಫಾನ್ ಅಲಿ. ಇವರು ಲೆನೊರಾದ ಇಂಡೋ -ಗುಯನೀಸ್ ಕುಟುಂಬಕ್ಕೆ ಸೇರಿದವರು .
  • ಸೇಶೆಲ್ಸ್: ಹಿಂದೂ ಮಹಾಸಾಗರದಲ್ಲಿ ಇರುವ ಆಫ್ರಿಕನ್ ದೇಶದ ಅಧ್ಯಕ್ಷ ವೇವಲ್ ರಾಮಕಲಾವನ್. ಇವರ ತಾತ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.
  • ಸುರಿನಮೆ: ಇದು ಗಯಾನಾ ದೇಶದ ಪಕ್ಕದಲ್ಲೇ ಇರುವ ಮತ್ತೊಂದು ಸಣ್ಣ ಆಫ್ರಿಕನ್ ದೇಶ . ಇಲ್ಲಿ ಚಾನ್ ಸಂತೋಕಿ ಎಂಬುವವರು ಅಧ್ಯ ಕ್ಷರಾಗಿದ್ದಾರೆ. ಇವರ ಪೂರ್ತಿ ಹೆಸರು ಚಂದ್ರಿಕಪೆರ್ಸಾದ್ ಸಂತೋಕಿ ಎಂದು
  • ಸಿಂಗಾಪುರ್: ಜಗತ್ತಿನ ಅತೀ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಿಸಿಕೊಳ್ಳುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷೆ ಹಲಿಮಾ ಯಕೂಬ್ಇವರ ತಂದೆ ಭಾರತ ಮೂಲದವರು . ಇವರು ಸಿಂಗಾಪುರದ 8ನೇ ಅಧ್ಯಕ್ಷರಾಗಿದ್ದಾರೆ.