Published on: March 25, 2024

IMT TRILAT- 2024 ವ್ಯಾಯಾಮ

IMT TRILAT- 2024 ವ್ಯಾಯಾಮ

ಸುದ್ದಿಯಲ್ಲಿ ಏಕಿದೆ? ತ್ರಿಪಕ್ಷೀಯ ವ್ಯಾಯಾಮ (IMT TRILAT) ಎರಡನೇ ಆವೃತ್ತಿಯು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು.

ಮುಖ್ಯಾಂಶಗಳು

  • ಕಡಲ ವ್ಯಾಯಾಮ: ಇದು ಭಾರತ, ಮೊಜಾಂಬಿಕ್ ಮತ್ತು ತಾಂಜಾನಿಯಾ ನಡುವಿನ ತ್ರಿಪಕ್ಷೀಯ ಕಡಲ ವ್ಯಾಯಾಮವಾಗಿದೆ.
  • ಗುರಿ: ತರಬೇತಿ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯ ಮೂಲಕ ಸಾಮಾನ್ಯ ಅಪಾಯಗಳನ್ನು ಎದುರಿಸಲು ಸಾಮರ್ಥ್ಯಗಳನ್ನು ಸೃಷ್ಟಿಸುವುದು.

ರಿಪಬ್ಲಿಕ್ ಆಫ್ ಮೊಜಾಂಬಿಕ್

ಆಗ್ನೇಯ ಆಫ್ರಿಕಾದಲ್ಲಿ ನೆಲೆಗೊಂಡಿರುವ ಒಂದು ದೇಶವಾಗಿದೆ.

ರಾಜಧಾನಿ: ರಾಜಧಾನಿ ಮತ್ತು ದೊಡ್ಡ ನಗರ ಮಾಪುಟೊ

ಅಧ್ಯಕ್ಷರು:ಫಿಲಿಪ್ ನ್ಯುಸಿ

ರಿಪಬ್ಲಿಕ್ ಆಫ್ ತಾಂಜೇನಿಯಾ

ಪೂರ್ವ ಆಫ್ರಿಕಾದ ಆಫ್ರಿಕನ್ ಗ್ರೇಟ್ ಲೇಕ್ಸ್ ಪ್ರದೇಶದ  ಒಂದು ದೇಶವಾಗಿದೆ.

ರಾಜಧಾನಿ: ಡೋಡೋಮಾ

ಅಧ್ಯಕ್ಷರು: ಸಮಿಯಾ ಸುಲುಹು ಹಸ್ಸನ್