🅺

1/11/2025

ಬಹು ಆಯ್ಕೆ ಪ್ರಶ್ನೆಗಳು · 1 Questions
Practice Mode: Select your answers by clicking on the options below. When you're ready, click "SHOW ANSWERS" at the bottom of the page to check your results!
Question 1

1. ಹೈಲಿ ಗುಬ್ಬಿ ಜ್ವಾಲಾಮುಖಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  • ಇದು ಶೀಲ್ಡ್ ಜ್ವಾಲಾಮುಖಿಯಾಗಿದ್ದು, 10,000 ವರ್ಷಗಳ ನಂತರ ಸ್ಫೋಟಗೊಂಡಿದೆ.
  • ಸ್ಫೋಟದಲ್ಲಿ ಗಮನಾರ್ಹ ಲಾವಾ ಹರಿವು ಕಂಡುಬಂದಿದೆ.
  • ಸ್ಫೋಟದಿಂದ ವಿಮಾನಯಾನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:

A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 3 ಮಾತ್ರ
D. 1, 2 ಮತ್ತು 3

 

2. ಅಫಾರ್ ಪ್ರದೇಶದ ಭೌಗೋಳಿಕ ಮಹತ್ವದ ಬಗ್ಗೆ ಹೇಳಿಕೆಗಳನ್ನು ಪರಿಗಣಿಸಿ:

  • ಅಫಾರ್ ಪ್ರದೇಶವು ಪೂರ್ವ ಆಫ್ರಿಕನ್ ಕಣಿವೆ ಭಾಗವಾಗಿರುವ ಟ್ರಿಪಲ್ ಜಂಕ್ಷನ್ ಪ್ರದೇಶವಾಗಿದೆ.
  • ಇಲ್ಲಿ ನುಬಿಯನ್, ಅರೇಬಿಯನ್ ಮತ್ತು ಇಂಡಿಯನ್ ಟೆಕ್ಟೋನಿಕ್ ಫಲಕಗಳು ಸೇರಿದಿವೆ.
  • ಈ ಪ್ರದೇಶವು ಜ್ವಾಲಾಮುಖಿ ಸಕ್ರಿಯತೆಗೆ ಪ್ರಸಿದ್ಧವಾಗಿದೆ.

ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ:

A. 1 ಮತ್ತು 3 ಮಾತ್ರ
B. 2 ಮತ್ತು 3 ಮಾತ್ರ
C. 1 ಮಾತ್ರ
D. 1, 2 ಮತ್ತು 3

 

3. ನೇಪಾಳದಲ್ಲಿನ ಅರುಣ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಹೇಳಿಕೆಗಳನ್ನು ಪರಿಗಣಿಸಿ:

  • ಅರುಣ್ III ಯೋಜನೆಯಿಂದ ಶೇ. 70 ವಿದ್ಯುತ್ ಭಾರತಕ್ಕೆ ರಫ್ತಾಗುತ್ತದೆ.
  • ಲೋವರ್ ಅರುಣ್ ಯೋಜನೆ 900 MW ಸಾಮರ್ಥ್ಯದದ್ದು.
  • ಅರುಣ್ III ಅನ್ನು BOOT ಮಾದರಿಯಲ್ಲಿ ಅಭಿವೃದ್ಧಿಪಡಲಾಗುತ್ತಿದೆ.

ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ:

A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 3 ಮಾತ್ರ
D. 1, 2 ಮತ್ತು 3

 

4. ವೆಸ್ಟ್ ಸೆಟಿ ಮತ್ತು ಸೆಟಿ ನದಿ ಜಲವಿದ್ಯುತ್ ಯೋಜನೆಗಳ ಬಗ್ಗೆ ಹೇಳಿಕೆಗಳನ್ನು ಪರಿಗಣಿಸಿ:

  • ವೆಸ್ಟ್ ಸೆಟಿ ಯೋಜನೆಯು NHPC ಬದಲಿಗೆ SJVN ಗೆ ವಹಿಸಲಾಗಿದೆ.
  • ಸೆಟಿ ನದಿ ಯೋಜನೆ 450 MW ಸಾಮರ್ಥ್ಯದ ಯೋಜನೆಯಾಗಿದೆ.
  • ವೆಸ್ಟ್ ಸೆಟಿ ಯೋಜನೆ 2031–32ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ತಪ್ಪಾದ ಹೇಳಿಕೆಗಳನ್ನು ಗುರುತಿಸಿ.

A. 1 ಮಾತ್ರ
B. 1 ಮತ್ತು 3
C. 2 ಮಾತ್ರ
D. 1, 2 ಮತ್ತು 3

ಉತ್ತರಗಳು:

1- 1 ಮತ್ತು 3 ಮಾತ್ರ

2- 1 ಮತ್ತು 3 ಮಾತ್ರ

3- 1 ಮತ್ತು 3 ಮಾತ್ರ

4- 1 ಮಾತ್ರ

  • A
  • B
  • C
  • D
✓ Correct Answer: Option A

Click to toggle correct answers and explanations for all questions.