14 ಸೆಪ್ಟೆಂಬರ್ 2021

14 ಸೆಪ್ಟೆಂಬರ್ 2021

1. ಸಂವಿಧಾನದ ಎಷ್ಟನೇ ವಿಧಿಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ ?

A. 342 ನೇ ವಿಧಿ

B. 343 ನೇ ವಿಧಿ

C. 344 ನೇ ವಿಧಿ

D. 345 ನೇ ವಿಧಿ

2. ಹಿಂದಿ ದಿವಸ್ ಅನ್ನು ಎಂದು ಆಚರಿಸಲಾಗುತ್ತದೆ?

A. ಸೆಪ್ಟೆಂಬರ್ 13

B. ಸೆಪ್ಟೆಂಬರ್ 14

C. ಸೆಪ್ಟೆಂಬರ್ 15

D. ಸೆಪ್ಟೆಂಬರ್ 16

3. ಯಾವ ಎರಡು ಸಂಸ್ಥೆಗಳಿಗೆ 2021ರ ಡ್ರೋನ್ ನಿಯಮಗಳ ಅಡಿಯಲ್ಲಿ ಷರತ್ತುಬದ್ಧ ವಿನಾಯಿತಿಯನ್ನು ನೀಡಲಾಗಿದೆ?

A. ಐಐಟಿ ,ಐಸಿಎಂಆರ್

B. ಐಸಿಎಂಆರ್,ಐಐಎಸ್ಸಿ

C. ಐಐಟಿ,ಐಐಎಸ್ಸಿ

D. ಯಾವುದು ಅಲ್ಲ

4. ‘ಆಕಾಶದ ಮೂಲಕ ಔಷಧ’ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?

A. ಆಂಧ್ರಪ್ರದೇಶ

B. ತೆಲಂಗಾಣ

C. ತಮಿಳು ನಾಡು

D. ಕೇರಳ

5. ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ) ನ ಪ್ರಧಾನ ಕಚೇರಿ ಎಲ್ಲಿದೆ ?

A. ನ್ಯೂ ಯಾರ್ಕ್

B. ಅಮೇರಿಕಾ

C. ಲಂಡನ್

D. ಪ್ಯಾರಿಸ್