01 ಜುಲೈ 2021

01 ಜುಲೈ 2021

buy accutane in uk 1. ’ಪಂಚಗಂಗಾ ಎಕ್ಸ್‌ಪ್ರೆಸ್’ ರೈಲು ಯಾವ ಸ್ಥಳಗಳನ್ನು ಸಂಪರ್ಕಿಸುತ್ತದೆ?

certes A. ಕಾರವಾರ – ಬೆಂಗಳೂರು

B. ಸೇಲಂ – ಚೆನ್ನೈ

C. ವಾರಣಾಸಿ -ಲಕ್ನೋ

D. ಗಯಾ – ಪಾಟ್ನಾ

2. ಅನುಪಮ ನಿರಂಜನ ವೈದ್ಯಕೀಯ, ವಿಜ್ಞಾನ ಸಾಹಿತ್ಯ ಪುರಸ್ಕಾರವನ್ನು ಯಾರು ನೀಡುತ್ತಾರೆ ?

A. ಕನ್ನಡ ಸಾಹಿತ್ಯ ಪರಿಷತ್ತು

B. ಕನ್ನಡ ಪುಸ್ತಕ ಪ್ರಾಧಿಕಾರ

C. ಆರೋಗ್ಯ ಇಲಾಖೆ

D. ಕರ್ನಾಟಕ ಸರ್ಕಾರ

3. ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ಸುರಂಗವನ್ನು ಯಾವ ನದಿಯ ಕಲ್ಪನೆಯಡಿಯಲ್ಲಿ ನಿರ್ಮಿಸಲಾಗಿದೆ?

A. ವಿಕ್ಟೋರಿಯಾ ನದಿ

B. ವೋಲ್ಗಾ ನದಿ

C. ಅಮೆಜಾನ್ ನದಿ

D. ಯಾವುದು ಅಲ್ಲ