01 ಡಿಸೆಂಬರ್ 2021

01 ಡಿಸೆಂಬರ್ 2021

can i buy Clomiphene at boots 1.ಯುನಿಕಾರ್ನ್ ಎಂದರೆ …

http://catherinecrouch.com/one-small-step/gdnjqz86gizmdmjx/ A. 1 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಖಾಸಗಿ ಸ್ಟಾರ್ಟಪ್‌ಗಳು

B. 1 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಖಾಸಗಿ ಬ್ಯಾಂಕ್ಗಳು

C. 1 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಸಾರ್ವಜನಿಕ ಸಂಸ್ಥೆಗಳು

D. 1 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಸಾರ್ವಜನಿಕ ಬ್ಯಾಂಕ್ಗಳು

2. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ

1.ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದೆ ರಾಷ್ಟ್ರೀಯ

2. ಜನಸಂಖ್ಯಾ ನೋಂದಣಿ ನಡೆಸಲು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆಯನ್ವಯ ಅಧಿಕಾರವಿದೆ

A. ಮೊದಲನೇ ಹೇಳಿಕೆ ಸರಿ ಇದೆ

B. ಎರಡನೇ ಹೇಳಿಕೆ ಸರಿ ಇದೆ

C. ಎರಡೂ ಹೇಳಿಕೆ ಸರಿ ಇದೆ

D. ಎರಡೂ ಹೇಳಿಕೆ ತಪ್ಪಾಗಿದೆ

3. ವಿಧ್ವಂಸಕ ಹೆರಾನ್ ಡ್ರೋನ್ ಅನ್ನು ಭಾರತೀಯ ಸೇನೆಗೆ ಯಾವ ದೇಶದಿಂದ ಖರೀದಿಸಲಾಗಿದೆ ?

A. ಇಸ್ರೇಲ್

B. ಇರಾನ್

C. ರಷ್ಯಾ

D. ಅಮೇರಿಕಾ

4. ಈ ಕೆಳಗಿನವುಗಳಲ್ಲಿ ಯಾವುದು ಡಿಎನ್ಎ ನ್ಯೂಕ್ಲಿಯೊಟೈಡ್‌ ಅಲ್ಲ ?

A. ಅಡೆನಿನ್

B. ಸೈಟೋಸಿನ್

C. ಯುರಾಸಿಲ್

D. ಗ್ವಾನಿನ್