02 ಆಗಸ್ಟ್ 2021
02 ಆಗಸ್ಟ್ 2021
1. ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯ ಯಾವುದು ?
A. ಮಧ್ಯ ಪ್ರದೇಶ
B. ಕರ್ನಾಟಕ
C. ಒಡಿಶಾ
D. ತಮಿಳು ನಾಡು
2. ಕೆಎಂಎಫ್ ತನ್ನ ಉದ್ಯಮವನ್ನು ಯಾವ ರಾಜ್ಯಕ್ಕೆ ವಿಸ್ತರಿಸುತ್ತಿದೆ ?
A. ತೆಲಂಗಾಣ
B. ಮಹಾರಾಷ್ಟ್ರ
C. ತಮಿಳು ನಾಡು
D. ಕೇರಳ
3. ಸೂತ್ರ ಮಾಸಪತ್ರಿಕೆ ಯಾವ ವಿಷಯಕ್ಕೆ ಸಂಬಂಧಿಸಿದೆ ?
A. ವಿಜ್ಞಾನ
B. ಗಣಿತ
C. ವಿಜ್ಞಾನ ಮತ್ತು ಗಣಿತ
D. ಯಾವುದು ಅಲ್ಲ