02 ನವೆಂಬರ್ 2022

02 ನವೆಂಬರ್ 2022

1.    ಯಾವ ಇಲಾಖೆ ದೀನ ದಯಾಳ್ ಸ್ಪರ್ಶ್ ಯೋಜನೆಗೆ ಚಾಲನೆ ನೀಡಿದೆ?
A.   ಅಂಚೆ ಇಲಾಖೆ
B.   ಶಿಕ್ಷಣ ಇಲಾಖೆ
C.   ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ
D.   ಮೇಲಿನ ಯಾವುದು ಅಲ್ಲ
2.    ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಅನ್ನು ಎಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ?
A.   ಕಾರವಾರ
B.   ಮಂಗಳೂರು
C.   ಉಡುಪಿ
D.   ಹೊನ್ನಾವರ
3.    ಈ ಕೆಳಗಿನ ಯಾವ ಸಂಸ್ಥೆಗಳನ್ನು ಎಲಾನ್ ಮಸ್ಕ್ ಮುನ್ನೆಡಿಸುತ್ತಿದ್ದಾರೆ?
1.    ಟೆಸ್ಲಾ
2.    ಸ್ಪೇಸ್-x
3.    ಟ್ವಿಟ್ಟರ್
4.    ಪೆ ಪಲ್
A.   1 ಮತ್ತು 2
B.   2 ಮತ್ತು 3
C.   1,2 ಮತ್ತು3
D.   1,2,3 ಮತ್ತು 4