02 ಜೂನ್ 2021
02 ಜೂನ್ 2021
1.ವಿಶ್ವ ಕ್ಷೀರ ದಿನವನ್ನು ಎಂದು ಆಚರಿಸಲಾಗುತ್ತದೆ ?
A. ಮೇ 31
B. ಜೂನ್ 01
C. ಜೂನ್ 02
D. ನವೆಂಬರ್ 26
2. ಈ ಕೆಳಗಿನವುಗಳಲ್ಲಿ ಯಾವುದು ವೆಂಚರ್ ಕ್ಯಾಪಿಟಲ್ ಫಂಡ್ಅನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ?
A. ಇದು ನಷ್ಟವನ್ನು ಅನುಭವಿಸುವ ಸಮಯದಲ್ಲಿ ಕೈಗಾರಿಕೆಗಳಿಗೆ ಒದಗಿಸುವ ನಿಧಿಯಾಗಿದೆ.
B. ಇದು ಹೊಸ ಉದ್ಯಮಿಗಳಿಗೆ ಒದಗಿಸಲಾದ ದೀರ್ಘಾವಧಿಯ ಪ್ರಾರಂಭದ ಬಂಡವಾಳವಾಗಿದೆ.
C. ಇದು ಕೈಗಾರಿಕೆಗಳ ನವೀಕರಣಕ್ಕಾಗಿ ಒದಗಿಸಲಾದ ನಿಧಿಯಾಗಿದೆ.
D. ಇದು ಅಲ್ಪಾವಧಿಯ ಬಂಡವಾಳ
3. ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ ಯಾವ ವಯೋಮಾನದವರಿಗೆ ಅನ್ವಯಿಸುತ್ತದೆ ?
A. 18-50
B. 18-70
C. 18-65
D. 18-60
4. ರಾಷ್ಟ್ರೀಯ ದಾವೆ ನೀತಿ (ಎನ್ಎಲ್ಪಿ) ಯಾವ ಸಚಿವಾಲಯದಡಿಯಲ್ಲಿ ಬರುತ್ತದೆ ?
A. ಕಾನೂನು ಮತ್ತು ನ್ಯಾಯ ಸಚಿವಾಲಯ
B. ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ
C. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ
D. ಕಾರ್ಮಿಕ ಸಚಿವಾಲಯ