03 ಡಿಸೆಂಬರ್ 2021

03 ಡಿಸೆಂಬರ್ 2021

where to buy Clomiphene in the uk 1.ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ರಕ್ಷಣೆ ಹೊಣೆಯನ್ನು ರಾಜ್ಯ ಉಚ್ಚ ನ್ಯಾಯಾಲಯ ಯಾರಿಗೆ ನೀಡಿದೆ ?

http://cakebysadiesmith.co.uk/?p=2434 A. ಬಿಬಿಎಂಪಿ

B. ಅರಣ್ಯ ಇಲಾಖೆ

C. ರಾಜ್ಯ ಸರ್ಕಾರ

D. ಯಾರಿಗೂ ಅಲ್ಲ

2. ಫೆಸ್ಟಿವಲ್ ಡೇ  3 ಕಾಂಟಿನೆಂಟ್ಸ್  ಅಂತಾರಾಷ್ಟ್ರೀಯ ಚಿತ್ರೋತ್ಸವ ಎಲ್ಲಿ ನಡೆಯಿತು ?

A. ಫ್ರಾನ್ಸ್

B. ಅಮೇರಿಕಾ

C. ಬ್ರಿಟನ್

D. ಜಪಾನ್

3. ‘ಅಸ್ಸಾಂ ಬೈಭವ್’ ಪ್ರಶಸ್ತಿಯನ್ನು ಯಾರಿಗೆ ನೀಡಲಿದೆ ?

A. ನೀತಾ ಅಂಬಾನಿ

B. ಮುಕೇಶ್ ಅಂಬಾನಿ

C. ರತನ್ ಟಾಟಾ

D. ಸುಧಾ ಮೂರ್ತಿ

4. ಟೆಲ್ ಅವಿವ್ ನಗರ ಯಾವ ದೇಶದಲ್ಲಿದೆ ?

A. ಇಸ್ರೇಲ್

B. ಇರಾಕ್

C. ಇರಾನ್

D. ಸೌದಿ ಅರೇಬಿಯಾ