03 ಸೆಪ್ಟೆಂಬರ್ 2021
03 ಸೆಪ್ಟೆಂಬರ್ 2021
1. ಬುಸಾನ್ ಮಹಾನಗರ ಯಾವ ರಾಷ್ಟ್ರದಲ್ಲಿದೆ?
A. ದಕ್ಷಿಣ ಕೊರಿಯಾ
B. ಉತ್ತರ ಕೊರಿಯಾ
C. ಜರ್ಮನಿ
D. ಜಪಾನ್
2. ಒರಾಂಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
A. ಮಣಿಪುರ
B. ಅಸ್ಸಾಂ
C. ಅರುಣಾಚಲ ಪ್ರದೇಶ
D. ಮಿಝೋರಾಂ
3. ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ ಕೊರೊನಾ ರೂಪಾಂತರ ತಳಿಯನ್ನು ಏನೆಂದು ಹೆಸರಿಸಲಾಗಿದೆ ?
A. ಅಲ್ಫಾ
B. ಬೀಟಾ
C. ಮ್ಯೂ
D. ಡೆಲ್ಟಾ