04 ಆಗಸ್ಟ್ 2021

04 ಆಗಸ್ಟ್ 2021

Curitiba 1. ವಿಶ್ವ ಆನೆ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?

http://bfnionizers.com/services/ A. ಆಗಸ್ಟ್ ೧೦

B. ಆಗಸ್ಟ್ ೧೧

C. ಆಗಸ್ಟ್ ೧೨

D. ಆಗಸ್ಟ್ ೧೩

2. ಗೋಲ್ ಗುಂಬಜನ್ನು ಯಾರು ನಿರ್ಮಿಸಿದಿರು ?

A. ಆದಿಲ್ ಶಾ

B. ಬಹಮನ್ ಶಾ

C. ಮೊಹಮ್ಮದ್ ಗವಾನ್

D. ಮೊಹಮ್ಮದ್ ಘೋರಿ

3. ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮವನ್ನು ಯಾವ ಪಾಲಿಕೆ ಜಾರಿಗೆ ತರುತ್ತಿದೆ ?

A. ಬೆಂಗಳೂರು ಮಹಾ ನಗರ ಪಾಲಿಕೆ

B. ಮೈಸೂರು ಮಹಾ ನಗರ ಪಾಲಿಕೆ

C. ಹುಬ್ಬಳ್ಳಿ ಮಹಾ ನಗರ ಪಾಲಿಕೆ

D. ಮಂಗಳೂರು ಮಹಾ ನಗರ ಪಾಲಿಕೆ