04 ನವೆಂಬರ್ 2022

04 ನವೆಂಬರ್ 2022

1.ಕ್ಯಾಪಿಟಲ್ ಕೋವಿಡ್ ಸ್ಕಾಲರ್ಷಿಪ್ ಪ್ರೋಗ್ರಾಮ್ ಅನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A.   ರಿಲಯನ್ಸ್
B.   ಆದಿತ್ಯ ಬಿರ್ಲಾ ಗ್ರೂಪ್
C.   ಟಾಟಾ
D.   ಮಹಿಂದ್ರಾ
2. ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A.   ಡೆನ್ಮಾರ್ಕ್
B.    ಇಸ್ರೇಲ್
C.    ಆಸ್ಟ್ರೇಲಿಯಾ
D.   ನ್ಯೂ ಜಿ ಲ್ಯಾಂಡ್
3. ಡೆನ್ಮಾರ್ಕ್ ನ ರಾಜಧಾನಿ ಯಾವುದು?
A.   ಟೊರಾಂಟೊ
B.   ವೆಲ್ಲಿಂಗ್ ಟನ್
C.   ಹೆಲ್ ಸಿಂಕಿ
D.   ಕೂಪನ್ ಹೇಗನ್
4. ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಆರ್) ಕೋಟಕ್ ಕನ್ಯಾ ಸ್ಕಾಲರ್ಷಿಪ್  ಯೋಜನೆಯಡಿಯಲ್ಲಿ, ಯಾವ  ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗಾಗಿ ಈ  ಕಾರ್ಯಕ್ರಮವನ್ನು ರೂಪಿಸಿದೆ?
A.   10  ನೇ ತರಗತಿ
B.   12 ನೇ ತರಗತಿ
C.   10 ಮತ್ತು 12 ನೇ ತರಗತಿಯವರಿಗೆ
D.   ಮೇಲಿನ ಯಾವುದು ಅಲ್ಲ
5. ಭಾರತ ಮತ್ತು ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಪಹರೆ ಕಾಯುವ ಯಾವ ಸಿಬ್ಬಂದಿಗೆ ಶಸ್ತ್ರಾಸ್ತ್ರ ರಹಿತವಾದಂತಹ ಆಕ್ರಮಣಕಾರಿ ಯುದ್ಧ ತಂತ್ರಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ?
A.   ಇಂಡೊ ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ)
B.   ಬಾರ್ಡರ್ ರೋಡ್ ಆರ್ಗನೈಜೇಷನ್
C.   ಭಾರತೀಯ ಸೇನೆ
D.   ಭಾರತೀಯ ವಾಯುಪಡೆ