04 ಜೂನ್ 2021

04 ಜೂನ್ 2021

1. ‘ಕೊರೋನಾ ಮುಕ್ತ ಗ್ರಾಮಸ್ಪರ್ಧೆಯನ್ನು ಯಾವ ರಾಜ್ಯ ಘೋಷಿಸಿದೆ?

A. ಮಹಾರಾಷ್ಟ್ರ

B. ಕರ್ನಾಟಕ

C. ಮಧ್ಯ ಪ್ರದೇಶ

D. ಉತ್ತರ ಪ್ರದೇಶ

2. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗ್ಗೆ ಇರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾಗಿರುವುದನ್ನು ಆಯ್ಕೆ ಮಾಡಿ

ಹೇಳಿಕೆ 1: ಇದು ಶಾಸನಬದ್ಧ ಸಂಸ್ಥೆಯಾಗಿದೆ

ಹೇಳಿಕೆ 2: ಅಧ್ಯಕ್ಷರು ಐದು ವರ್ಷಗಳವರೆಗೆ ಅಥವಾ ತಮಗೆ 65 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಇರುತ್ತಾರೆ

A. 1 ಮಾತ್ರ ಸರಿ

B. 2 ಮಾತ್ರ ಸರಿ

C. 1 ಮತ್ತು 2 ಸರಿ

D. ಯಾವುದು ಅಲ್ಲ

3.‘ಖಾರ್ಗ್‌’ ಯುದ್ಧ ನೌಕೆ ಯಾವ ದೇಶದ್ದು?

A. ಇಸ್ರೇಲ್

B. ಇರಾನ್

C. ಪಾಕಿಸ್ತಾನ

D. ಸೌದಿ ಅರೇಬಿಯಾ

4. ಕರ್ನಾಟಕ ರಾಜ್ಯದ ಯಾವ ಜಿಲ್ಲೆಗಳಲ್ಲಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ವೈಮಾನಿಕ ಚಾಲನಾ ತರಬೇತಿ ಸಂಸ್ಥೆ ಪ್ರಾರಂಭವಾಗಲಿದೆ ?

A. ಕಲ್ಬುರ್ಗಿ – ಬೆಳಗಾವಿ

B. ಬೆಳಗಾವಿ – ಬೆಂಗಳೂರು

C. ಬೆಂಗಳೂರು – ಮೈಸೂರು

D. ಮೈಸೂರು