05 ನವೆಂಬರ್ 2022

05 ನವೆಂಬರ್ 2022

1. ಯಾವ ನಿಗಮದ  ಸಹಯೋಗದಿಂದ  ಕರ್ನಾಟಕ  ಸರ್ಕಾರ  ಸಿರಿಧಾನ್ಯ ರಫ್ತಿಗೆ ಯೋಜನೆ ರೂಪಿಸುತ್ತಿದೆ?
A ರಾಜ್ಯ ಕೃಷಿ ಉತ್ಪನ್ನಗಳ ಹಾಗೂ ರಫ್ತ್ತು ನಿಗಮ
B ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
C ಕರ್ನಾಟಕ ವ್ಯಾಪಾರ ಉತ್ತೇಜನ ಕೇಂದ್ರ
D ಕರ್ನಾಟಕ ಕೈಗಾರಿಕಾ  ಪ್ರದೇಶಾಭಿವೃದ್ದಿ ನಿಗಮ
2. ನಾಡಪ್ರಭು ಕೆಂಪೇಗೌಡರು ಯಾವ ಸಾಮ್ರಾಜ್ಯದ ಸಾಮಂತರಾಗಿದ್ದರು?
A ಮೈಸೂರು  ಒಡೆಯರ್
B ವಿಜಯನಗರ ರಾಜವಂಶ
C ಕೆಳದಿ ಸಂಸ್ಥಾನ
D ಮೇಲಿನ ಯಾವುದು ಅಲ್ಲ
3. ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹ RISAT-2, ಯಾವ ಸಾಗರಕ್ಕೆ ಅಪ್ಪಳಿಸಿದೆ?
A ಫೆಸಿಫಿಕ್
B ಅರಬ್ಬೀ ಸಮುದ್ರ
C ಬಂಗಾಳಕೊಲ್ಲಿ
D ಹಿಂದೂ ಮಹಾಸಾಗರ