06 ಆಗಸ್ಟ್ 2021

06 ಆಗಸ್ಟ್ 2021

1. ನೀಲಕುರಿಂಜಿ ಹೂವು ಹೆಚ್ಚಾಗಿ ಎಲ್ಲಿ ಕಂಡು ಬರುತ್ತವೆ ?

A. ಪಶ್ಚಿಮ ಘಟ್ಟ

B. ಪೂರ್ವ ಘಟ್ಟ

C. A ಮತ್ತು B

D. ಹಿಮಾಲಯ

2. ಯಾವ ಕೆರೆಗೆ ಚನ್ನಬಸವಸಾಗರ ಎಂದು ಹೆಸರಿಡಲಾಗಿದೆ?

A. ಹೆಬ್ಬಾಳ ಕೆರೆ

B. ಉಣಕಲ್ ಕೆರೆ

C. ಹಲಸೂರು ಕೆರೆ

D. ಕೆಂಪಾಬುದಿ ಕೆರೆ

3. ನ್ಯಾಷನಲ್ ಮಾನಿಟೈಸೇಶನ್ ಪೈಪ್ಲೈನ್(ಎನ್ಎಂಪಿ- ರಾಷ್ಟ್ರೀಯ ನಗದೀಕರಣ) ಯೋಜನೆಯಡಿ ಖಾಸಗಿಗೆ ವಹಿಸಿಕೊಡಲು ಕರ್ನಾಟಕದ ಯಾವ ವಿಮಾನ ನಿಲ್ದಾಣವನ್ನು ಗುರುತಿಸಲಾಗಿದೆ?

A. ಹುಬ್ಬಳ್ಳಿ

B. ಬೆಳಗಾಂ

C. ಶಿವಮೊಗ್ಗ

D. ಬೀದರ್