06 ಜೂನ್ 2022
06 ಜೂನ್ 2022
1. ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ಮಾದರಿಯಲ್ಲಿ ದೇಶದ ಇತರೆ ಯಾವ ರಾಜ್ಯಗಳಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ ?
A. ಮಧ್ಯ ಪ್ರದೇಶ
B. ಗುಜರಾತ್
C. ಮೇಲಿನ ಎರಡು
D. ಉತ್ತರ ಪ್ರದೇಶ
2. ರಾಜ್ಯದಲ್ಲಿ ವಿದ್ಯುತ್ ಅದಾಲತ್ ಅನ್ನು ಯಾವಾಗ ನಡೆಸಬೇಕು ಎಂದು ಸೂಚಿಸಲಾಗಿದೆ?
A. ಪ್ರತಿ 3ನೇ ಶನಿವಾರ
B. ಪ್ರತಿ 3ನೇ ಸೋಮವಾರ
C. ಪ್ರತಿ 15ದಿನಗಳಿಗೊಮ್ಮೆ
D. ತಿಂಗಳ ಕೊನೆ ದಿನ
3. ಖುಷಿ ಹಬ್ ಯಾವುದಕ್ಕೆ ಸಂಬಂಧಿಸಿದೆ?
A. ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಸ್ನೇಹಿ ವ್ಯವಸ್ಥೆ
B. ವಿಮಾನ ನಿಲ್ದಾಣದಲ್ಲಿ ಮಕ್ಕಳ ಸ್ನೇಹಿ ವ್ಯವಸ್ಥೆ
C. ಬಸ್ ನಿಲ್ದಾಣದಲ್ಲಿ ಮಕ್ಕಳ ಸ್ನೇಹಿ ವ್ಯವಸ್ಥೆ
D. ಮೇಲಿನ ಯಾವುದು ಅಲ್ಲ
4. ರೈಲ್ವೆ ಇಲಾಖೆಯ ಭಾರತ್ ಗೌರವ್ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
A. ಸ್ವಚ್ಛ ಭಾರತ ಅಭಿಯಾನಕ್ಕಾಗಿ
B. ಪ್ರವಾಸೋದ್ಯಮವನ್ನು ಉತ್ತೇಜಿಸಲು
C. ಸ್ವಚ್ಛ ರೈಲುಗಳಿಗೆ
D. ಹೆಣ್ಣು ಮಕ್ಕಳ ಸುರಕ್ಷತೆಗೆ
5. ಮಂಕಿಪಾಕ್ಸ್ ಎಂಬುದು ———————–ರಿಂದ ಹರಡುವ ರೋಗವಾಗಿದೆ?
A. ಬ್ಯಾಕ್ಟೀರಿಯಾ
B. ವೈರಾಣು
C. ಶಿಲಿಂದ್ರ
D. ಬಾವಲಿ
6. ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಸ್ತಾಪಿಸಿರುವ ಹೊಸ ಮಾದರಿ ಶಾಲೆಗಳ ಹೆಸರೇನು?
A. PM ಮಾದರಿ ಶಾಲೆಗಳು
B. PM ಶ್ರೀ ಶಾಲೆಗಳು
C. ಆತ್ಮನಿರ್ಭರ್ ಶಾಲೆಗಳು
D. ಭಾರತ್ ಗೌರವ್ ಶಾಲೆಗಳು
7. 2022ವಿಶ್ವ ಪರಿಸರ ದಿನದ ಧ್ಯೇಯವಾಕ್ಯ ಏನು ?
A. ಒಂದೇ ಭೂಮಿ
B. ‘ಪರಿಸರ ವ್ಯವಸ್ಥೆ ಪುನಃಸ್ಥಾಪನೆ’
C. ಪರಿಸರಕ್ಕಾಗಿ ನಾವು ನೀವು
D. ಪರಿಸರ ಬೆಳೆಸಿ ಪರಿಸರ ಉಳಿಸಿ
8. ವಿಶ್ವ ಸೈಕಲ್ ದಿನವನ್ನು ಎಂದು ಆಚರಿಸಲಾಗುತ್ತದೆ?
A. ಮೇ 23
B. ಜೂನ್ 3
C. ಜೂನ್ 6
D. ಜೂನ್ 5