06 ಡಿಸೆಂಬರ್ 2021

06 ಡಿಸೆಂಬರ್ 2021

buy Lyrica in mexico 1.’ಕಾವೇರಿ ಬ್ಲಾಕ್‌ಚೈನ್’ ಯಾವುದಕ್ಕೆ ಸಂಬಂಧಿಸಿದೆ ?

http://cdapak.org/wp-content/themes/thegem/css/thegem-testimonials.css?ver=6.0.3 A. ಆಸ್ತಿ ಮಾಲೀಕತ್ವ ಮತ್ತು ದಾಖಲೆ

B. ಬಿಟ್ ಕಾಯಿನ್ಗಳಿಗೆ

C. ನೀರಾವರಿ ಯೋಜನೆಯ ದಾಖಲೆ

D. ಯಾವುದು ಅಲ್ಲ

2. ‘ಯಶಸ್ವಿನಿ’ ಯೋಜನೆಯ ವಂತಿಗೆ ಎಷ್ಟು ?

A. 200 ರೂಪಾಯಿ

B. 250 ರೂಪಾಯಿ

C. 300 ರೂಪಾಯಿ

D. 500 ರೂಪಾಯಿ

3. ಎಕೆ-203 ರೈಫಲ್ ತಯಾರಿಕಾ ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಲಾಗಿದೆ ?

A. ಮಧ್ಯ ಪ್ರದೇಶ

B. ಉತ್ತರ ಪ್ರದೇಶ

C. ಆಂಧ್ರ ಪ್ರದೇಶ

D. ಛತ್ತೀಸ್ಗಢ

4. ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮ ದಿನವನ್ನು ಏನೆಂದು ಆಚರಿಸಲಾಗುತ್ತದೆ?

A. ಮಣ್ಣು ದಿನ

B. ನೌಕಾ ದಿನ

C. ಸೇನಾ ದಿನ

D. ಯಾವೂದೂ ಅಲ್ಲ

5. “ಬುದ್ಧ ಮತ್ತು ಅವನ ಧಮ್ಮ” ಯಾರ ಕೃತಿಯಾಗಿದೆ ?

A. ಅಶೋಕ

B. ಬಿ.ಆರ್.ಅಂಬೇಡ್ಕರ್

C. ಮಹಾತ್ಮಾ ಗಾಂಧಿ

D. ದಲೈ ಲಾಮಾ