06 ಆಗಸ್ಟ್ 2022

06 ಆಗಸ್ಟ್ 2022

1. 44 ನೇ ಚೆಸ್ ಒಲಿಂಪಿಯಾಡ್ ಎಲ್ಲಿ ನಡೆಯಿತ್ತಿದೆ?
a] ಚೆನ್ನೈ
b] ಕರ್ನಾಟಕ
c] ಕೇರಳ
d] ಅಂದ್ರ ಪ್ರದೇಶ
2. ಕೆಳಗಿನ ರಾಷ್ಟ್ರೀಯ ಉದ್ಯಾನವನಗಳನ್ನು ಅವುಗಳ ರಾಜ್ಯದೊಂದಿಗೆ ಹೊಂದಿಸಿ
A. ದುಧ್ವಾ ರಾಷ್ಟ್ರೀಯ ಉದ್ಯಾನವನ  –  i)ಮಧ್ಯಪ್ರದೇಶ
B. ಬಾಂಧವಗಢ  ರಾಷ್ಟ್ರೀಯ ಉದ್ಯಾನವನ – ii)ಮಧ್ಯಪ್ರದೇಶ
C. ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನ –  iii)ಉತ್ತರ ಪ್ರದೇಶ
D. ಪೆಂಚ್ ರಾಷ್ಟ್ರೀಯ ಉದ್ಯಾನವನ    –    iv) ಒಡಿಶಾ
a] A – ii, B – i, C – iv, D – iii
b] A – iii, B – i, C – iv, D – ii
c] A – iv, B – ii, C – iv, D – iii
d] A – i, B – ii, C – iii, D – iv
3. ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿಯ (ವಾಡಾ) ಕೇಂದ್ರ ಕಛೇರಿ ಯಾವ ನಗರದಲ್ಲಿದೆ?
a] ನ್ಯೂಯಾರ್ಕ್
b] ಕೆನಡಾ
c] ಬ್ರಸೆಲ್ಸ್
d] ವಿಯೆನ್ನಾ
4. ಭಾರತದ ಸೌರವ್ ಘೋಷಾಲ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಯಾವ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ?
a] ವೆಯಿಟ್ ಲಿಪ್ಟಿಂಗ್
b] ಟೇಬಲ್ ಟೆನಿಸ್
c] ಸ್ಕ್ವಾಷ್‌
d] ಹೈಜಂಪ್
5. ಈ ಕೆಳಗಿನ ಕ್ರೀಡಾಪಟುಗಳನ್ನು ಅವರು ಆಡುವ ಕ್ರೀಡೆಗಳೊಂದಿಗೆ ಹೊಂದಿಸಿ
A] ತೇಜಸ್ವಿನ್ ಶಂಕರ್         i.  ವೆಯಿಟ್ ಲಿಪ್ಟಿಂಗ್
B] ಗುರ್ದೀಪ್ ಸಿಂಗ್           ii.  ಜೂಡೊ
C] ಸೌರವ್ ಘೋಷಾಲ್      iii. ಹೈಜಂಪ್
D] ವಿಜಯ್ ಕುಮಾರ್         iv. ಸ್ಕ್ವಾಷ್
a] A – iii, B – i , C – iv, D – ii
b] A – ii, B – iii, C – iv, D – ii
c] A – i, B – ii, C – iv, D – iii
d] A – iii, B – i, C – iii, D – iv
6. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ  ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
A] ಪೀಯೂಷ್ ಗೋಯಲ್ ಅವರನ್ನು ಇತ್ತೀಚೆಗೆ 20 ರಾಷ್ಟ್ರಗಳ ಸಂಘಟನೆಯಾದ ‘ಜಿ–20’ಗೆ ಭಾರತದ ಹೊಸ ಶೆರ್ಪಾ ಆಗಿ ನೇಮಿಸಲಾಯಿತು.
B] ಭಾರತ 2022 ರಲ್ಲಿ  ಜಿ– 20 ಶೃಂಗಸಭೆಯ ಅತಿಥ್ಯ ವಹಿಸಲಿದೆ.
a] A ಮಾತ್ರ ಸರಿ
b] B ಮಾತ್ರ ಸರಿ
c] A ಮತ್ತುB ಎರಡೂ ಸರಿ
d] A ಮತ್ತುB ಎರಡೂ ತಪ್ಪು