06 ಜನವರಿ 2022

06 ಜನವರಿ 2022

1.ವಿದ್ಯಾಸಿರಿ ಯೋಜನೆಗೆ ಯಾರು ಅರ್ಹರು?

A. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು

B. ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳು

C. ಮೆಟ್ರಿಕ್ಯುಲೇಷನ್ ವಿದ್ಯಾರ್ಥಿಗಳು

D. ಮೆಟ್ರಿಕ್ ನಂತರದ ವಿದ್ಯಾರ್ಥಿಗಳು

2. ವಿದೇಶಿ ದೇಣಿಗೆ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದುದ್ದನ್ನು ಆಯ್ಕೆ ಮಾಡಿ

1.ಧಾರ್ಮಿಕ ದತ್ತಿ ಸಂಸ್ಥೆಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಕೇಂದ್ರ ಗೃಹ ಸಚಿವಾಲಯದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ ಸಿ ಆರ್ ಎ) ಪರವಾನಗಿ ಕಡ್ಡಾಯವಾಗಿದೆ

2. ವಿದೇಶಿ ದೇಣಿಗೆ ಹಣವನ್ನು ಇತರರಿಗೆ ವರ್ಗಾಯಿಸುವಂತಿಲ್ಲ

A. ಮೊದಲನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ಸರಿಯಿದೆ

C. ಎರಡೂ ಹೇಳಿಕೆ ಸರಿಯಿದೆ

D. ಎರಡೂ ಹೇಳಿಕೆ ತಪ್ಪಾಗಿದೆ

3. ಬಹು ಆಯಾಮದ ಬಡತನ ಸೂಚ್ಯಂಕ ವರದಿಯನ್ನು ಯಾರು ಸಿದ್ಧಪಡಿಸುತ್ತಾರೆ ?

A. ನೀತಿ ಆಯೋಗ

B. ಆರ್ಬಿಐ

C. ರಾಜ್ಯ ಸರ್ಕಾರ

D. ಯಾವುದು ಅಲ್ಲ

4. ಅಮೆರಿಕದಿಂದ ಅತ್ಯಾಧುನಿಕ 500 ಸಿಗ್ ಸೌರ್-716 ರೈಫಲ್ ಹಾಗೂ 100 ಸಿಗ್ ಸೌರ್ ಎಂಪಿಎಕ್ಸ್ 9 ಎಂಎಂ ಪಿಸ್ತೂಲುಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅದನ್ನು ಭಾರತದ ಯಾವ ಪ್ರದೇಶದ ಪೊಲೀಸರಿಗೆ ಉಪಯೋಗಿಸಲು ಲಭ್ಯವಾಗಲಿದೆ?

A. ಪಂಜಾಬ್

B. ಜಮ್ಮು ಮತ್ತು ಕಾಶ್ಮೀರ

C. ಲಡಾಖ್

D. ಉತ್ತರ ಪ್ರದೇಶ