07 ಏಪ್ರಿಲ್ 2022
07 ಏಪ್ರಿಲ್ 2022
Tizimín 1.ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಯಾವ ಸಂಗೀತ ಆಲ್ಬಂಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ?
http://cakebysadiesmith.co.uk/tag/garden/ A’ವಿಂಡ್ಸ್ ಆಫ್ ಸಂಸಾರ’
B. ‘ಡಿವೈನ್ ಟೈಡ್ಸ್’
C. ‘ಎ ಕಲರ್ ಫುಲ್ ವರ್ಲ್ಡ್’
D. ಮೊದಲನೆಯದು ಮತ್ತು ಎರಡನೆಯದು
2. ಈ ಕೆಳಗಿನ ಯಾವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವುದಿಲ್ಲ ?
A. ಖೇಲ್ ರತ್ನ
B. ಏಕಲವ್ಯ ಪ್ರಶಸ್ತಿ
C. ಜೀವಮಾನ ಸಾಧನೆ ಪ್ರಶಸ್ತಿ
D. ಕ್ರೀಡಾ ಪೋಷಕ ಪ್ರಶಸ್ತಿ
3. ಅತಿ ಹೆಚ್ಚು ಉಷ್ಣಾಂಶ ದಾಖಲಾದ ಮಾಸ ಯಾವುದು ?
A. ಫೆಬ್ರವರಿ
B. ಮಾರ್ಚ್
C. ಏಪ್ರಿಲ್
D. ಮೇಲಿನ ಯಾವುದು ಅಲ್ಲ
4. ರುಪೆ ಕಾರ್ಡ್ ನ ಮಾನ್ಯತೆ ಬೇರೆ ಯಾವ ದೇಶದಲ್ಲಿದೆ ?
A. ಭೂತಾನ್
B. ಸಿಂಗಪುರ
C. ಸಂಯುಕ್ತ ಅರಬ್
D. ಮೇಲಿನ ಎಲ್ಲವು
5. ೨೦೨೨-ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯವೇನು ?
A. ನಮ್ಮ ಗ್ರಹ ,ನಮ್ಮ ಆರೋಗ್ಯ
B. ಪರಿಸರ ಮತ್ತು ಆರೋಗ್ಯ
C. ಆರೋಗ್ಯಕ್ಕಾಗಿ ನಾವು ನೀವು
D. ಮೇಲಿನ ಯಾವುದು ಅಲ್ಲ