07 ಅಕ್ಟೋಬರ್ 2021

07 ಅಕ್ಟೋಬರ್ 2021

1. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ‘ವಯೋಷ್ಟ್ರೇಷ್ಟ ಸಮ್ಮಾನ’ ಪ್ರಶಸ್ತಿಯನ್ನು ಯಾವ ಆಸ್ಪತ್ರೆ ಪಡೆದುಕೊಂಡಿದೆ ?

A. ವಿಕ್ಟೋರಿಯಾ ಆಸ್ಪತ್ರೆ

B. ಸೆಂಟ್ ಜಾನ್ಸ್ ಆಸ್ಪತ್ರೆ

C. ವಾಣಿವಿಲಾಸ ಆಸ್ಪತ್ರೆ

D. ಬ್ಯಾಪ್ಟಿಸ್ಟ್ ಆಸ್ಪತ್ರೆ

2. ಸ್ವಾಮಿತ್ವ ಯೋಜನೆ ಯಾವುದಕ್ಕೆ ಸಂಬಂಧಿಸಿದೆ ?

A. ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ಕಾರ್ಡ್ ವಿತರಿಸುವುದಕ್ಕೆ

B. ನಗರ ಭಾಗದ ಜನರಿಗೆ ಆಸ್ತಿ ಹಕ್ಕು ಕಾರ್ಡ್ ವಿತರಿಸುವುದಕ್ಕೆ

C. ಬೀದಿ ವ್ಯಾಪಾರಿಗಳಿಗೆ ಹಕ್ಕು ಕಾರ್ಡ್ ವಿತರಿಸುವುದಕ್ಕೆ

D. ಯಾವುದು ಅಲ್ಲ

3. ಈ ಕೆಳಗಿನವುಗಳಲ್ಲಿ ಯಾವುದು ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ ?

A. ಬ್ರಹ್ಮೋಸ್

B. ನಿರ್ಭಯ

C. ಪೃಥ್ವಿ

D. ಆಕಾಶ್

4. ಮಸ್ಕಿರಿಕ್ಸ್ (Mosquirix)’ ಎಂಬುದು ….

A. ಡೆಂಗೀ ಲಸಿಕೆ

B. ಚಿಕನ್ ಗುನ್ಯಾ ಲಸಿಕೆ

C. ಮಲೇರಿಯ ಲಸಿಕೆ

D. ಯಾವುದು ಅಲ್ಲ