07 ಅಕ್ಟೋಬರ್ 2022

07 ಅಕ್ಟೋಬರ್ 2022

1.ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಸಂಪೂರ್ಣ ಮಹಿಳಾ ಸದಸ್ಯರಿಗಾಗಿಯೇ ಮೀಸಲಿಟ್ಟು  ಇತಿಹಾಸ ನಿರ್ಮಿಸಿದ ಮೊದಲ ರಾಜ್ಯ ಯಾವುದು?
A. ಉತ್ತರ ಪ್ರದೇಶ
B. ಆಂದ್ರ ಪ್ರದೇಶ
C. ಮದ್ಯ ಪ್ರದೇಶ
D. ಹಿಮಾಚಲ ಪ್ರದೇಶ
2. ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಶಿಯೇಷನ್ ಫುಟ್‌ಬಾಲ್ (FIFA)ನ ಅಧ್ಯಕ್ಷರು ಯಾರು?
A ಥಾಮಸ್ ಬಾಕ್
B ಉಮರ್ ಕ್ರೆಮ್ಲಿಯೋವ್
C ಗಿಯಾನಿ ಇನ್ಫಾಂಟಿನೋ
D ಡೇವಿಡ್ ಹ್ಯಾಗರ್ಟಿ
3. US ಓಪನ್ ಟೆನಿಸ್ ಟೂರ್ನಮೆಂಟ್ 2022 ರ ವಿಜೇತರು ಯಾರು?
A. ರೋಜರ್ ಫೆಡರರ್
B. ಕಾರ್ಲೋಸ್ ಅಲ್ಕರಾಜ್
C.ರಫೆಲ್ ನಡಾಲ್
D. ನೊವಾಕ್ ಜೊಕೊವಿಕ್
4. ಭಾರತದ ಯಾವ ನಗರದಲ್ಲಿ ‘ರಾಷ್ಟ್ರೀಯ ರಕ್ಷಣಾ MSME ಕಾನ್ಕ್ಲೇವ್ ಮತ್ತು ಪ್ರದರ್ಶನ’ವನ್ನು ಆಯೋಜಿಸಲಾಗಿತ್ತು?
A ಜೈಪುರ
B ಇಂದೋರ
C ಚಂಡೀಗಢ
D ಕೋಟಾ
5. ಭಾರತದ ಅತಿ ಉದ್ದದ ರಬ್ಬರ್ ಅಣೆಕಟ್ಟು ‘ಗಯಾಜಿ ಅಣೆಕಟ್ಟು’ ಯಾವ ರಾಜ್ಯದಲ್ಲಿ ಉದ್ಘಾಟನೆಗೊಂಡಿದೆ?
A ಬಿಹಾರ
B ಉತ್ತರಾಖಂಡ
C ಅಸ್ಸಾಂ
D ಮಣಿಪಾಲ
6.  ‘ಜೇಮ್ಸ್ ವೆಬ್ ದೂರದರ್ಶಕ’ ಇತ್ತೀಚಿಗೆ ಯಾವ ಗ್ರಹದ ಸುತ್ತಲೂ ಉಂಗುರು ಇರುವುದನ್ನು ಪತ್ತೆ ಹಚ್ಚಿದೆ?
A. ಯುರೇನಸ್
B. ನೇಪ್ಚುನ್
C. ಮಂಗಳ
D. ಬುಧ