07 ಏಪ್ರಿಲ್ 2022

07 ಏಪ್ರಿಲ್ 2022

1.ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಯಾವ ಸಂಗೀತ ಆಲ್ಬಂಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ?

A’ವಿಂಡ್ಸ್ ಆಫ್ ಸಂಸಾರ’

B. ‘ಡಿವೈನ್ ಟೈಡ್ಸ್’

C. ‘ಎ ಕಲರ್ ಫುಲ್ ವರ್ಲ್ಡ್’

D. ಮೊದಲನೆಯದು ಮತ್ತು ಎರಡನೆಯದು

2. ಈ ಕೆಳಗಿನ ಯಾವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವುದಿಲ್ಲ ?

A. ಖೇಲ್ ರತ್ನ

B. ಏಕಲವ್ಯ ಪ್ರಶಸ್ತಿ

C. ಜೀವಮಾನ ಸಾಧನೆ ಪ್ರಶಸ್ತಿ

D. ಕ್ರೀಡಾ ಪೋಷಕ ಪ್ರಶಸ್ತಿ

3. ಅತಿ ಹೆಚ್ಚು ಉಷ್ಣಾಂಶ ದಾಖಲಾದ ಮಾಸ ಯಾವುದು ?

A. ಫೆಬ್ರವರಿ

B. ಮಾರ್ಚ್

C. ಏಪ್ರಿಲ್

D. ಮೇಲಿನ ಯಾವುದು ಅಲ್ಲ

4. ರುಪೆ ಕಾರ್ಡ್ ನ ಮಾನ್ಯತೆ ಬೇರೆ ಯಾವ ದೇಶದಲ್ಲಿದೆ ?

A. ಭೂತಾನ್

B. ಸಿಂಗಪುರ

C. ಸಂಯುಕ್ತ ಅರಬ್

D. ಮೇಲಿನ ಎಲ್ಲವು

5. ೨೦೨೨-ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯವೇನು ?

A. ನಮ್ಮ ಗ್ರಹ ,ನಮ್ಮ ಆರೋಗ್ಯ

B. ಪರಿಸರ ಮತ್ತು ಆರೋಗ್ಯ

C. ಆರೋಗ್ಯಕ್ಕಾಗಿ ನಾವು ನೀವು

D. ಮೇಲಿನ ಯಾವುದು ಅಲ್ಲ