07 ಜೂನ್ 2021
07 ಜೂನ್ 2021
1. ಸ್ಥಳೀಯ ತಂತ್ರಜ್ಞಾನ ಅಡಕಗೊಂಡಿರುವ ಸ್ವತಂತ್ರ ಪ್ರೊಪ್ಯುಲೇಷನ್ ವ್ಯವಸ್ಥೆ ಇರುವ 6 ಜಲಾಂತರ್ಗಾಮಿ ನೌಕೆಗಳು ನಿರ್ಮಾಣಗೊಳ್ಳಲಿರುವ ಯೋಜನೆಯ ಹೆಸರೇನು ?
A. ಜಲಾಂತರ್ಗಾಮಿ ಭಾರತ
B. ಪಿ-75 ಇಂಡಿಯಾ
C. ಎಸ್-75 ಇಂಡಿಯಾ
D. ಯಾವುದು ಅಲ್ಲ
2. ನ್ಯಾಷನಲ್ ಆಟೊಮೇಟೆಡ್ ಕ್ಲಿಯರಿಂಗ್ ಹೌಸ್ (ನ್ಯಾಚ್) ಎನ್ನುವ ಸೇವೆಯನ್ನು ಬ್ಯಾಂಕುಗಳಿಗೆ ಯಾರು ನೀಡುತ್ತಾರೆ ?
A. ಆರ್ಬಿಐ
B. ಎಲ್ ಐ ಸಿ
C. ಎನ್ಪಿಸಿಐ
D. ವಿದೇಶಿ ಬ್ಯಾಂಕ್
3. GAFA ತೆರಿಗೆ ಎಂಬುದು ಏನು?
A. ಡಿಜಿಟಲ್ ಸೇವಾ ತೆರಿಗೆ
B. ಪರಿಸರ ಸಂರಕ್ಷಣಾ ತೆರಿಗೆ
C. ಆದಾಯ ತೆರಿಗೆ
D. ವಾಣಿಜ್ಯ ತೆರಿಗೆ
4. 2021 ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯವೇನು?
A. ‘ಕೇವಲ ಒಂದು ಭೂಮಿ’.
B. ’ಪರಿಸರ ವ್ಯವಸ್ಥೆ ಪುನರ್ ಸ್ಥಾಪನೆ’
C. ‘ಜೀವವೈವಿಧ್ಯತೆಯನ್ನು ಆಚರಿಸಿ’
D. “ಪ್ಲಾಸ್ಟಿಕ್ ಮಾಲಿನ್ಯವನ್ನುತಡೆಗಟ್ಟಿ ”