08 ಜೂನ್ 2022
08 ಜೂನ್ 2022
1. ಜಾಗತಿಕ ಅಗ್ರ ಐದು ಅತ್ಯುತ್ತಮ ಪ್ರವರ್ತಕ ವ್ಯಾಪಾರ ಶಾಲೆಗಳಲ್ಲಿ ಯಾವ ಶಾಲೆ ಸ್ಥಾನ ಪಡೆದಿದೆ?
A. IIM ಅಹ್ಮದಾಬಾದ
B. IIM ಕೊಲ್ಕತ್ತಾ
C. IIM ಬೆಂಗಳೂರು
D. IIM ಲಖನೌ
2. 2022 ರ ಪ್ಯಾರಾ ಶೂಟಿಂಗ್ ವಿಶ್ವಕಪ್ ಎಲ್ಲಿ ನಡೆಯಿತು?
A. ಫ್ರಾನ್ಸನ ಚಟಿರಾಕ್ಸ
B. ಫ್ರಾನ್ಸನ ಪ್ಯಾರಿಸ್
C. ಫ್ರಾನ್ಸನ ಕ್ಯಾನ್ಸ
D. ಮೇಲಿನ ಯಾವುದು ಅಲ್ಲ
3. ಫೋಲ್ಡಬಲ್ ಸೈಕಲ್ ಕೊಂಡೊಯ್ಯಲು ಪ್ರಯಾಣಿಕರಿಗೆ ಯಾವ ಮೆಟ್ರೋ ಅನುಮತಿ ನೀಡಿದೆ?
A. ಡಿ ಎಂ ಆರ್ ಸಿ (ಡೆಲ್ಲಿ )
B. ಎಂ ಎಂ ಆರ್ ಸಿ (ಮುಂಬೈ)
C. ಸಿ ಎಮ್ ಆರ್ ಎಲ್ (ಚೆನ್ನೈ)
D. ಮೇಲಿನ ಯಾವುದು ಅಲ್ಲ
4. ಮೂಲಸೌಕರ್ಯಗಳೊಂದಿಗೆ ಸ್ಯಾಟಲೈಟ್ ಟೌನ್ ಆಗಿ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸಕೋಟೆ ಪಟ್ಟಣ ಯಾವ ಜಿಲ್ಲೆಗೆ ಸೇರುತ್ತದೆ?
A. ಬೆಂಗಳೂರು ನಗರ
B. ಬೆಂಗಳೂರು ಗ್ರಾಮಾಂತರ
C. ಚಿಕ್ಕಬಳ್ಳಾಪುರ
D. ತುಮಕೂರು
5. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾಲ ನೀಡುವ ದರವನ್ನು ಅಂದರೆ ರೆಪೊ ದರವನ್ನು ಶೇಕಡಾ ಎಷ್ಟಕ್ಕೆ ಏರಿಸಿದೆ?
A. 4.4
B. 4.5
C. 4.90
D. 5.7