08 ನವೆಂಬರ್ 2022

08 ನವೆಂಬರ್ 2022

1. ಹೊಂದಿಸಿ ಬರೆಯಿರಿ
ರಾಷ್ಟ್ರಗಳು                           ಅಧ್ಯಕ್ಷರು
1 ಸಿಂಗಾಪುರ್                       i. ಪೃಥ್ವಿ ರಾಜ್ ಸಿಂಗ್ ರೂಪುನ್
 2 ಮಾರಿಷಸ್                      ii.  ಡಾ | ಮೊಹಮದ್ ಇರ್ಫಾನ್ ಅಲಿ
3 ಸೇಶೆಲ್ಸ್                           iii. ವೇವಲ್ ರಾಮಕಲಾವನ್
4 ಗಯಾನಾ                          iv. ಹಲಿಮಾ ಯಕೂಬ್
A . 1 – iv , 2 – i, 3 –  iii, 4- ii
B. 1 – iv , 2 – ii, 3 –  iii, 4- i
C 1 – iii , 2 – ii, 3 –  iv, 4- i
D 1 – i , 2 – iii, 3 –  iii, 4- iv
2.ಫೋಬ್ಸ್ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರಲ್ಲಿ ಭಾರತದ ಯಾವ ಕಂಪನಿಯು ೨೦ನೆ ಸ್ಥಾನವನ್ನು ಪಡೆದುಕೊಂಡಿದೆ?
A ಎಚ್ ಡಿ ಎಫ್ ಸಿ ಬ್ಯಾಂಕ್
B ಆದಿತ್ಯ ಬಿರ್ಲಾ ಸಮೂಹ
C ಹೀರೋ ಮೋಟರ್ಸ್
D ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
3. ಭಾರತದ ೫ನೇ ವಂದೆ ಭಾರತ ಎಕ್ಸ್ಪ್ರೆಸ್ ರೈಲು ಯಾವ ನಗರಗಳನ್ನು ಸಂಪರ್ಕಿಸುತ್ತದೆ?
A ದೆಹಲಿ – ಮಾತಾ ವೈಷ್ಣೋದೇವಿ ಕತ್ರಾ
B ಚೆನ್ನೈ – ಬೆಂಗಳೂರು
C ದೆಹಲಿ ಮತ್ತು ಹಿಮಾಚಲ ಪ್ರದೇಶ
D ಮೈಸೂರು – ಬೆಂಗಳೂರು
4. ಕೃಷಿ ಪೌಷ್ಟಿಕ ತೋಟ ಯೋಜನೆಯ ಉದ್ದೇಶವೇನು?
1 ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯ ಪ್ರಮಾಣ ದೂರ ಮಾಡುವುದು.
2 ಗ್ರಾಮೀಣ ಮಹಿಳೆಯರ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು
A 1ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು 2 ಎರಡೂ ಸರಿ
D 1 ಮತ್ತು 2 ಎರಡೂ ತಪ್ಪು
5. ಫ್ರಾನ್ಸ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಫ್ರೆಂಚ್ ನೈಟ್ಹುಡ್ ಪ್ರಶಸ್ತಿ –2022ಗೆ ಆಯ್ಕೆಯಾದ ಕರ್ನಾಟಕದ ವ್ಯಕ್ತಿ ಯಾರು?
A ಶಶಾಂಕ್ ಸುಬ್ರಹ್ಮಣ್ಯ
B ರಾಜ ಅಯ್ಯೆಂಗರ್
C ಜ್ಯೋತಿ ಹೆಗ್ಡೆ
D ಶಶಿಕಲಾ ದಾನಿ
6. ಇತ್ತೀಚಿಗೆ, ರಾಜ್ಯದ ಯಾವ ವಿಮಾನ ನಿಲ್ದಾಣದ ಒಡೆತನ  ಅದಾನಿ ಗ್ರೂಪ್ ಪಡೆದಿದೆ?
A ಬೆಂಗಳೂರು
B ಮಂಗಳೂರು
C ಹುಬ್ಬಳ್ಳಿ
D ಬೆಳಗಾವಿ
7 ಗುಜರಾತನಲ್ಲಿ ಬಂದು ನೆಲೆಸಿದ್ದ ಯಾವ ದೇಶಗಳ ಅಲ್ಪಸಂಖ್ಯಾತರಿಗೆ 1955 ರ ಪೌರತ್ವ ಕಾಯ್ದೆ ಅಡಿ ಭಾರತದ ಪೋರತ್ವವನ್ನು ನೀಡಲಾಯಿತು?
A ಪಾಕಿಸ್ತಾನ , ಆಫ್ಘಾನಿಸ್ಥಾನ, ಬಾಂಗ್ಲಾದೇಶ
B ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ
C ಆಫ್ಘಾನಿಸ್ಥಾನ , ಬಾಂಗ್ಲಾದೇಶ, ಮಯನ್ಮಾರ
D ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ