09 ಆಗಸ್ಟ್ 2022

09 ಆಗಸ್ಟ್ 2022

1. ಉಪರಾಷ್ಟ್ರಪತಿಯ  ಪದಚ್ಯುತಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ
1. ಉಪರಾಷ್ಟ್ರಪತಿಯನ್ನು ಪದಚ್ಯುತಿ ಗೊಳಿಸುವ ಅಧಿಕಾರ ರಾಜ್ಯಸಭೆಗೆ ಇದೆ.
2. ಇದಕ್ಕೆ ಲೋಕಸಭೆಯ ಒಪ್ಪಿಗೆ ಕೂಡ ಅವಶ್ಯಕವಾಗಿದೆ.
A.   1 ಮಾತ್ರ ಸರಿ ತಪ್ಪು
B.   2 ಮಾತ್ರ ಸರಿ
C.   1  ಮತ್ತು2 ಸರಿ
D.   1ಮತ್ತು2 ತಪ್ಪು
Ans. c
2. ಪ್ರಸ್ತುತ ರೆಪೋ ದರ ಎಷ್ಟು?
A.   5.40
B.   5.20
C.   4.40
D.   4.90
Ans a
3.ಕೆಳಗಿನವುಗಳನ್ನು ಹೊಂದಿಸಿ
ಹೆಸರುಗಳು                    ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಕ್ಷೇತ್ರಗಳು
A. ದೇವಿ ಪ್ರಸಾದ್ ಶೆಟ್ಟಿ          i) ಸಿನೆಮಾ ಮತ್ತು  ಸಾಮಾಜಿಕ ಸೇವೆ
B. ಸಿ.ಎನ್.ಆರ್.ರಾವ್           ii) ವೈದ್ಯಕೀಯ
C. ಡಾ.ವೀರೇಂದ್ರ ಹೆಗ್ಗಡೆ        iii) ವಿಜ್ಞಾನ
D. ಪುನೀತ್ ರಾಜ ಕುಮಾರ       iv) ಸಾಮಾಜಿಕ ಸೇವೆ
a] A – i, B – ii , C – iii, D – iv
b] A –ii, B – iii , C – vi, D – i
c] A –iii, B – ii , C – i, D – iv
d] A – iv, B –i ii , C – ii, D – i
Ans b