09 ಜೂನ್ 2022

09 ಜೂನ್ 2022

1. ಬೆಂಗಳೂರು  ನಂತರ ಯಾವ ನಗರವನ್ನು ಕೈಗಾರಿಕಾ ಟೌನ್‌ಶಿಫ್ ಮಾಡಲು ತೀರ್ಮಾನ ಮಾಡಲಾಗಿದೆ?

A.   ಬೆಳಗಾವಿ

B.   ಹುಬ್ಬಳ್ಳಿ

C.   ದಾವಣಗೆರೆ

D.   ಮೈಸೂರು

2. ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ ಯಾವ ದೇಶ ಮೊದಲ ಸ್ಥಾನವನ್ನು ಪಡೆದಿದೆ?

A.   ಅಮೇರಿಕ

B.   ರಷ್ಯಾ

C.   ಡೆನ್ಮಾರ್ಕ

D.   ಮೇಲಿನ ಯಾವುದು ಅಲ್ಲ

3. ‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ2022’ ನ ಥೀಮ್ ಏನು?

A.    “ಬಯೋಟೆಕ ಸ್ಟಾರ್ಟ್ ಅಪ್ ಆವಿಷ್ಕಾರಗಳು: ಆತ್ಮ ನಿರ್ಭರ ಭಾರತದ ಕಡೆಗೆ”

B.   ಫರ್ಸ್ಟ್ ಸ್ಟೆಪ ಇನ್ ಇಂಡಿಯಾ ಸ್ಟಾರ್ಟ್ ಅಪ್

C.   ಮೇಕ್ ಇನ್ ಇಂಡಿಯಾ: ಆತ್ಮ ನಿರ್ಭರ ಭಾರತ 

D.   ಮೇಲಿನ ಯಾವುದು ಅಲ್ಲ

 4. ಕ್ಯೂಎಸ್‌ ವರ್ಲ್ಡ್ ಯುನಿವರ್ಸಿಟಿ ಬಿಡುಗಡೆ ಮಾಡುವ ಶ್ರೇಯಾಂಕಗಳ ಪಟ್ಟಿಯಲ್ಲಿ 151ನೇ ರ‍್ಯಾಂಕ ಪಡೆದ ಭಾರತದ ವಿಜ್ಞಾನ ಸಂಸ್ಥೆ ಯಾವುದು?

A.   IISER ಪುಣೆ

B.   IISER ಕೋಲ್ಕತ್ತಾ

C.   IISC ಬೆಂಗಳೂರು

D.   IISER ಭೂಪಾಲ