1.ವಿದ್ಯಾನಿಧಿ ಯೋಜನೆಯನ್ನು ಈ ಕೆಳಗಿನ ಯಾರಿಗೆ ನೀಡಲಾಗುತ್ತದೆ?
A. ರೈತರ ಮಕ್ಕಳಿಗೆ
B. ನೇಕಾರರು ಮತ್ತು ಮೀನುಗಾರರ ಮಕ್ಕಳಿಗೆ
C. ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳಿಗೆ
D. ಮೇಲಿನ ಎಲ್ಲರಿಗೂ
2. ವಿಕ್ರಮ್ ಎಸ್ ರಾಕೆಟ್ ಬಗೆಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಭಾರತದ ಮೊದಲ ಖಾಸಗಿ ರಾಕೆಟ್
2 ಇದನ್ನು ಸ್ಟಾರ್ಟ್ಅಪ್ ಸ್ಕೈರೂಟ್ ಏರೋ ಸ್ಪೇಸ್ ಕಂಪನಿ ತಯಾರಿಸಿದೆ.
A. 1ಮಾತ್ರ ಸರಿ
B. 2ಮಾತ್ರ ಸರಿ
C. 1ಮತ್ತು2 ಎರಡೂ ಸರಿ
D. 1 ಮತ್ತು3 ಎರಡೂ ತಪ್ಪು
3.17 ನೇ ಅಭಯಾರಣ್ಯಭಾಗಿ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ಯಾವ ರಾಜ್ಯ ಘೋಷಿಸಿದೆ?
A. ಕರ್ನಾಟಕ
B. ತಮಿಳುನಾಡು
C. ಕೇರಳ
D. ಪುದುಚೇರಿ