1 ಆಗಸ್ಟ್ 2023

1 ಆಗಸ್ಟ್ 2023

1.ಸುರೂ ನದಿಯು ಯಾವ ನದಿಯ ಉಪನದಿಯಾಗಿದೆ?
A) ಸಿಂಧೂ
B) ಗಂಗಾ
C) ಬ್ರಹ್ಮಪುತ್ರ
D) ಯಮುನಾ
2. ಪರ್ಕಾ ಚಿಕ್ ನೀರ್ಗಲ್ಲು ಎಲ್ಲಿದೆ?
A) ಜಮ್ಮು ಕಾಶ್ಮೀರ
B) ಉತ್ತರಾಖಂಡ
C) ಹಿಮಾಚಲ ಪ್ರದೇಶ
D) ಲಡಾಖ
3. ಜೂವನೈಲ್ ಜಸ್ಟಿಸ್ ಕಾಯ್ದೆ 2015 ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಅನಾಥರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಈ ಕಾಯ್ದೆ ಅವಕಾಶಮಾಡಿ ಕೊಡುತ್ತದೆ.
2 ಪುನರ್ವಸತಿ ಷರತ್ತಿನ ಅಡಿಯಲ್ಲಿ ಅಂತಹ ಮಕ್ಕಳನ್ನು ದತ್ತು ನೀಡಲು, ದತ್ತು ಸ್ವೀಕರಿಸಲು ಅವಕಾಶವಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
4. ‘ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ 2023’ ಯನ್ನು ಯಾರಿಗೆ ನೀಡಲಾಗಿದೆ?
A) ನರೇಂದ್ರ ಮೋದಿ
B) ದ್ರೌಪದಿ ಮುರ್ಮು
C) ಅಮಿತ್ ಶಾಹ್
D) ನಿತಿನ್ ಗಡ್ಕರಿ