1 ಮಾರ್ಚ್ 2023

1 ಮಾರ್ಚ್ 2023

1.ಕರ್ನಾಟಕವು ತಂಬಾಕು ಮುಕ್ತ ಪೀಳಿಗೆಯನ್ನು ರಚಿಸಲು ಯಾವ ದೇಶದ ಮಾದರಿಯನ್ನು ತರಲು ಮುಂದಾಗಿದೆ?
A.ನ್ಯೂ ಜಿಲ್ಯಾಂಡ್
B.ಆಸ್ಟ್ರೇಲಿಯಾ
C.ಯುಎಸ್ಎ
D.ಯುನೈಟೆಡ್ ಕಿಂಗ್ಡಮ್
2.ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ ಯಾವುದು?
A.ಪಂಜಾಬ
B.ಹರಿಯಾಣ
C.ಉತ್ತರ ಪ್ರದೇಶ
D.ರಾಜಸ್ಥಾನ
3.ಫೆಬ್ರವರಿ 28  ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಏಕೆ ಆಚರಿಸಲಾಗುತ್ತದೆ?
A.ಸಿ. ವಿ ರಾಮನ ಹುಟ್ಟಿದ ದಿನ
B.ರಾಮನ್ ಎಫೆಕ್ಟ್ ಕಂಡು ಹಿಡಿದ ದಿನ
C.ಸಿ.ವಿ ರಾಮನ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ದಿನ
D.ಸಿ.ವಿ ರಾಮನ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದ ದಿನ
4.ರಾಮನ್ ಎಫೆಕ್ಟ್ ಎಂದರೇನು?
A.ಫೋಟಾನಗಳ ಚದುರುವಿಕೆಯ ಪರಿಣಾಮ
B.ಫೋಟಾನಗಳ ವಕ್ರೀಭವನ  ಪರಿಣಾಮ
C.ಪ್ರೋಟಾನಗಳ ಚದುರುವಿಕೆಯ ಪರಿಣಾಮ
D.ಪ್ರೋಟಾನಗಳ ಕೇಂದ್ರೀಕರಣ  ಪರಿಣಾಮ
5.ರಾಮನ ಎಫೆಕ್ಟ್ ಉಂಟಾಗಲು ವಸ್ತುವಿನ ಮೇಲೆ ಬೆಳಕು ಬಿದ್ದಾಗ ಈ ಕೆಳಗಿನ ಯಾವ ವಿದ್ಯಮಾನ ಘಟಿಸುತ್ತದೆ?
A.ವಕ್ರೀಭವನ
B.ಪ್ರತಿಫಲನ
C.ಹಾದು ಹೋಗುತ್ತದೆ
D.ಚದುರುವಿಕೆ