1. ರೈಸಿನಾ ಹಿಲ್ಸ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
a) ಇದು ಅರಾವಳಿ ಬೆಟ್ಟಗಳ ಶ್ರೇಣಿಗಳಲ್ಲಿದೆ
b) ರಾಷ್ಟ್ರಪತಿ ಭವನ ಇಲ್ಲಿ ಸ್ಥಿತವಾಗಿದೆ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
2. ಸುದರ್ಶನ್ ಸೇತು ಭಾರತದ ಅತಿ ಉದ್ದದ ಕೇಬಲ್ ಸೇತುವೆ ಎಲ್ಲಿದೆ?
a) ಉತ್ತರ ಪ್ರದೇಶ
b) ರಾಜಸ್ಥಾನ
c) ಬಿಹಾರ
d) ಗುಜರಾತ