1 ಸೆಪ್ಟೆಂಬರ್ 2023

1 ಸೆಪ್ಟೆಂಬರ್ 2023

1.ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ?
A) ಒಡಿಶಾ
B) ರಾಜಸ್ಥಾನ
C) ಹರಿಯಾಣ
D) ಮಧ್ಯಪ್ರದೇಶ
2. ಮಹೇಂದ್ರಗಿರಿ ಯುದ್ಧ ನೌಕೆಯ ಬಗೆಗೆ ಕೆಳಗಿನ ಹೇಳಿಕಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಭಾರತೀಯ ನೌಕಾಪಡೆಗೆ ಪ್ರಾಜೆಕ್ಟ್ 17 ಆಲ್ಫಾ ಸರಣಿಯ 7ನೇ ಯುದ್ಧನೌಕೆ
2 ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ಕೋಲ್ಕತ್ತಾದಲ್ಲಿ ನಿರ್ಮಿಸಲಾಗಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
3. ಮಹೇಂದ್ರಗಿರಿ ಪರ್ವತ ಯಾವ ರಾಜ್ಯದಲ್ಲಿದೆ?
A) ಒಡಿಶಾ
B) ಅಂದ್ರ ಪ್ರದೇಶ
C) ತೆಲಂಗಾಣ
D) ತಮಿಳುನಾಡು